ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಹಾರ ಕೊರತೆ ನಿರ್ವಹಣೆಗೆ ಮೊದಲ ಆದ್ಯತೆ: ನಾಥ್  Search similar articles
ಖಾದ್ಯ ತೈಲ ರಫ್ತನ್ನು ನಿಷೇಧವನ್ನು ಹಿಂತೆಗೆಯುವ ಕುರಿತಾದ ಸಲಹೆಯನ್ನು ಆಲಿಸುವ ಬದಲು, ಏಳು ವರ್ಷಗಳಲ್ಲೇ ಅಧಿಕ ಮಟ್ಟಕ್ಕೇರಿರುವ ಹಣದುಬ್ಬರ ನಿಯಂತ್ರಣ ಮತ್ತು ಪ್ರಾದೇಶಿಕ ಆಹಾರ ಕೊರತೆಯನ್ನು ನಿರ್ವಹಿಸುವುದು ಸರಕಾರದ ಮೊದಲ ಆದ್ಯತೆಯಾಗಿದೆ ಎಂದು ಸರಕಾರವು ಮಂಗಳವಾರ ತಿಳಿಸಿದೆ.

'ನಮಗೆ ಸಲಹೆಗಳ ಅಗತ್ಯವಿಲ್ಲ ಮತ್ತು ಆಹಾರ ರಕ್ಷಣೆಯ ಕುರಿತಾಗಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ' ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಕಮಲನಾಥ್ ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.

ದೇಶವು ಸಾಕಷ್ಟು ಆಹಾರ ಶೇಖರಣೆಯನ್ನು ಹೊಂದಿದೆ ಎಂಬುದನ್ನು ಖಚಿತಪಡಿಸುವುದು ಸರಕಾರದ ಮುಂದಿರುವ ಮೊದಲ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಕ್ಕಿ ಮತ್ತು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿರುವ ಕುರಿತಾಗಿ ಅಮೆರಿಕ, ವಿಶ್ವಸಂಸ್ಥೆ ಮತ್ತು ಕೆಲವು ಆಫ್ರಿಕಾ ದೇಶಗಳು ಭಾರತವನ್ನು ಟೀಕಿಸಿದ್ದವು.
ಮತ್ತಷ್ಟು
ನೋಕಿಯಾದಿಂದ ನೂತನ ಇ ಸಿರೀಸ್ ಮೊಬೈಲ್
ಭಾರತದ ಬಂಡವಾಳ ಹೂಡಲು ಸೌದಿ ಒಲವು
ಖಾದ್ಯ ತೈಲ ಆಮದಿನಲ್ಲಿ ಇಳಿಕೆ
ಜಿಡಿಪಿ ಶೇ.9.5ರಷ್ಟು ಏರಿಕೆ ಸಾಧ್ಯತೆ: ಸಿಎಂಐಇ
ವಿಮಾ ಉತ್ಪನ್ನಗಳು ಸರಳವಾಗಿರಬೇಕು: ಚಿದಂಬರಂ
ಬೆಲೆ ಏರಿಕೆ ಆರ್ಥಿಕ ಸ್ಥಿರತೆಗೆ ಧಕ್ಕೆ: ಎಡಿಬಿ