ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾಹೂ ಜೊತೆಗಿನ ಒಪ್ಪಂದ ಲಾಭದಾಯಕ: ಗೂಗಲ್  Search similar articles
ಯಾಹೂ ಇಂಕ್‌ನೊಂದಿಗೆ ಪ್ರಮುಖ ಇಂಟರ್ನೆಟ್ ಸೇವಾ ಸಂಸ್ಥೆ ಗೂಗಲ್ ಇಂಕ್ ನಡೆಸಿದ ಜಾಹೀರಾತು ಕುರಿತಾದ ಒಪ್ಪಂದವು ಅತ್ಯಂತ ಫಲದಾಯಕವಾಗಿದೆ ಎಂದು ಗೂಗಲ್ ತಿಳಿಸಿದೆ.

ಯಾಹೂ ಸಂಶೋಧನೆಗಳೊಂದಿಗೆ ಸಹಕರಿಸುವುದರಿಂದ ಗೂಗಲ್‌ಗೆ ಅತ್ಯಂತ ಉಪಯುಕ್ತವಾಗಲಿದೆ ಎಂದು ಗೂಗಲ್ ಅಬಿಪ್ರಾಯಪಟ್ಟಿದೆ.

ಗೂಗಲ್‌ನ ಕೆಲವು ಜಾಹೀರಾತು ತಂತ್ರಜ್ಞಾನವನ್ನು ಯಾಹೂ ಬಳಸಿಕೊಳ್ಳಲು ಈ ಒಪ್ಪಂದದಲ್ಲಿ ಗೂಗಲ್ ಅನುವು ಯಾಹೂಗೆ ಅನುವು ಮಾಡಿಕೊಡಲಿದೆ ಎಂದು ಗೂಗಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಗೂಗಲ್‌ನ ಜಾಹೀರಾತನ್ನು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕುರಿತಾಗಿ ಸರ್ಚ್ ಇಂಜಿನ್ ದೈತ್ಯ ಗೂಗಲ್‌ನೊಂದಿಗೆ ಜಾಹೀರಾತು ಒಪ್ಪಂದವನ್ನು ಯಾಹೂ ಕಳೆದವಾರ ಮಾಡಿಕೊಂಡಿದ್ದು, ಈ ಒಪ್ಪಂದದಿಂದ ಯಾಹೂಗೆ ಪ್ರತಿವರ್ಷ 800 ಮಿಲಿಯನ್ ಡಾಲರ್ ಆದಾಯ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಯಾಹೂ ತಿಳಿಸಿತ್ತು.

ಪ್ರಮುಖ ಸರ್ಚ್ ಇಂಜಿನ್‌ ಪಟ್ಟಿಯಲ್ಲಿ ಗೂಗಲ್ ಮತ್ತು ಯಾಹೂ ಕ್ರಮವಾಗಿ ಮೊದಲನೇ ಮತ್ತು ಎರಡನೇ ಸ್ಥಾನವನ್ನು ಪಡೆದುಕೊಂಡಿವೆ.
ಮತ್ತಷ್ಟು
ಆಹಾರ ಕೊರತೆ ನಿರ್ವಹಣೆಗೆ ಮೊದಲ ಆದ್ಯತೆ: ನಾಥ್
ನೋಕಿಯಾದಿಂದ ನೂತನ ಇ ಸಿರೀಸ್ ಮೊಬೈಲ್
ಭಾರತದಲ್ಲಿ ಬಂಡವಾಳ ಹೂಡಲು ಸೌದಿ ಒಲವು
ಖಾದ್ಯ ತೈಲ ಆಮದಿನಲ್ಲಿ ಇಳಿಕೆ
ಜಿಡಿಪಿ ಶೇ.9.5ರಷ್ಟು ಏರಿಕೆ ಸಾಧ್ಯತೆ: ಸಿಎಂಐಇ
ವಿಮಾ ಉತ್ಪನ್ನಗಳು ಸರಳವಾಗಿರಬೇಕು: ಚಿದಂಬರಂ