ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಚಾರಣೆಗೊಳಪಡಲಿರುವ ಯಾಹೂ-ಗೂಗಲ್ ಒಪ್ಪಂದ  Search similar articles
ಜಾಹೀರಾತು ಆದಾಯ ಹಂಚಿಕೆಯ ಒಪ್ಪಂದದ ಕುರಿತಾಗಿ ಗೂಗಲ್ ಇಂಕ್ ಮತ್ತು ಯಾಹೂ ಇಂಕ್ ಅಮೆರಿಕ ನ್ಯಾಯಾಂಗ ಇಲಾಖೆಯಿಂದ ವಿಚಾರಣೆಗೊಳಪಡಲಿದೆ.

ಕಳೆದ ವಾರ ಸರ್ಚ್ ಇಂಜಿನ್ ದೈತ್ಯ ಗೂಗಲ್ ಮತ್ತು ಯಾಹೂ ಇಂಕ್ ಜಾಹೀರಾತು ಕುರಿತಾದ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಒಪ್ಪಂದದಿಂದ ಯಾಹೂವಿನ ವಾರ್ಷಿಕ ಆದಾಯವು 250 ದಶಲಕ್ಷ ಡಾಲರ್‌ನಿಂದ 450 ದಶಲಕ್ಷ ಡಾಲರ್‌ಗೆ ಏರಿಕೆಗೊಳ್ಳಲಿದೆ ಎಂದು ತಿಳಿಸಿತ್ತು.

ಗೂಗಲ್‌ಗೆ ಪ್ರಬಲ ಸ್ಪರ್ಧೆಗಳನ್ನು ಒಡ್ಡಲು ಯಾಹೂ ಅವಕಾಶಗಳನ್ನು ತಗ್ಗಿಸುತ್ತದೆ ಯಾಕೆಂದರೆ ಯಾವ ಕಂಪನಿ ಜಾಹೀರಾತು ನೀಡಿದರೂ ಲಾಭವು ಮಾತ್ರ ಯಾಹೂಗೆ ಸಂದಾಯವಾಗುತ್ತದೆ ಎಂದು ಆಂಟಿಟ್ರಸ್ಟ್ ಅಟರ್ನರಿ ಮತ್ತು ಮಾಜಿ ಉಪ ಅಟರ್ನರಿ ಜನರಲ್ ಸೂಚಿಸಿದ್ದಾರೆ.

ಆದರೆ, ಯಾಹೂ ಮತ್ತು ಗೂಗಲ್ ನಡುವಿನ ಒಪ್ಪಂದವು ಸೀಮಿತವಷ್ಟೇ ಆಗಿದ್ದು, ಎರಡೂ ಕಂಪನಿಗಳು ಪ್ರಬಲ ಸ್ನತಂತ್ರ ಕಂಪನಿಗಳಾಗಿ ತಮ್ಮ ವ್ಯವಹಾರವನ್ನು ಮುಂದುವರಿಸುತ್ತವೆ ಎಂದು ಯಾಹೂ ವಕೀಲರು ವಾದಿಸಿದ್ದಾರೆ.
ಮತ್ತಷ್ಟು
ಆರ್‌ಬಿಐ ಹಣಕಾಸು ನೀತಿ ಭಿಗಿಗೊಳಿಸಬೇಕು: ಚಿದಂಬರಂ
ಪಾಕ್‌ನ- ಭಾರತ ವ್ಯವಹಾರ ಕೊರತೆ 894 ಮಿ.ಡಾ.
ಸದ್ಯದಲ್ಲೇ ಅಂಚೆಕಚೇರಿಗಳ ಅಂತರ್ ಸಂಪರ್ಕ
ಬಾಸ್ಮತಿಯೇತರ ಅಕ್ಕಿ ರಫ್ತು ನಿಷೇಧ ಹಿಂತೆಗೆತ
ಯಾಹೂ ಜೊತೆಗಿನ ಒಪ್ಪಂದ ಲಾಭದಾಯಕ: ಗೂಗಲ್
ಆಹಾರ ಕೊರತೆ ನಿರ್ವಹಣೆಗೆ ಮೊದಲ ಆದ್ಯತೆ: ನಾಥ್