ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಫ್ತು ಪ್ರಮಾಣ ಹೆಚ್ಚಳ: ಆರ್‌ಬಿಐ  Search similar articles
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ರಫ್ತು ಪ್ರಮಾಣದಲ್ಲಿ ಶೇ.22.9ರಷ್ಟು ಏರಿಕೆ ಉಂಟಾಗಿದ್ದು, ಕಳೆದ ಹಣಕಾಸು ವರ್ಷದ ಶೇ.22.6ಕ್ಕೆ ಹೋಲಿಸಿದರೆ, ದೇಶದ ರಫ್ತು ಪ್ರಮಾಣದಲ್ಲಿ ವರ್ಧನೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಇಂಜಿನಿಯರಿಂಗ್, ಆಭರಣ ಮುಂತಾದ ಉತ್ಪನ್ನಗಳ ರಫ್ತು ಪ್ರಮಾಣ ಏರಿಕೆಯಿಂದಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ರಫ್ತು ಮೌಲ್ಯವು 155.4 ಶತಕೋಟಿ ಡಾಲರ್‌ಗಳಿಗೆ ತಲುಪಿದ್ದು, ಕಳೆದ ಹಣಕಾಸು ವರ್ಷದಲ್ಲಿ ಇದು 126.4 ಶತಕೋಟಿ ಡಾಲರ್‌ಗಳಷ್ಟಿತ್ತು.

ಒಟ್ಟು ರಫ್ತಿನಲ್ಲಿ ಶೇ.68ರಷ್ಟು ಪ್ರಮಾಣವು ಕೃಷಿ ಉತ್ಪನ್ನ, ಇಂಜಿನಿಯರಿಂಗ್ ಉತ್ಪನ್ನ ಮತ್ತು ಆಭರಣಗಳಿಂದ ಉಂಟಾಗಿದೆ. ಈ ಅವಧಿಯ ರಫ್ತಿನಲ್ಲಿ ಉತ್ಪಾದಕ ವಸ್ತುಗಳ ಕೊಡುಗೆಯು ಮಧ್ಯಮವಾಗಿದೆ.
ಮತ್ತಷ್ಟು
ರಿಲಾಯನ್ಸ್-ಎಂಟಿಎನ್: ಜುಲೈನಲ್ಲಿ ಅಂತಿಮ ಮಾತುಕತೆ
ಬೆಲೆ ಏರಿಕೆ ಹತೋಟಿಗೆ 'ಮಂತ್ರದಂಡ'ವಿಲ್ಲ: ಅಮೆರಿಕ
ಮುಕ್ತ ಗೋಧಿ ಮಾರುಕಟ್ಟೆಗೆ ಸರಕಾರ ಚಿಂತನೆ
ನೌಕರರ ಸಂಖ್ಯೆಯನ್ನು ವೃದ್ಧಿಸಲಿರುವ ಯಾಹೂ ಇಂಡಿಯಾ
ಭಾರತ-ಇರಾನ್ ಪೈಪ್‌ಲೈನ್: ಜುಲೈನಲ್ಲಿ ಮಾತುಕತೆ
ಹಣದುಬ್ಬರ ನಿಯಂತ್ರಣದಿಂದ ಅಭಿವೃದ್ಧಿಗೆ ಧಕ್ಕೆಯಿಲ್ಲ: ರೆಡ್ಡಿ