ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದುಡಿಯುವ ವರ್ಗದ ವ್ಯಯ ಪ್ರಮಾಣ ಹೆಚ್ಚಳ:ಸಮೀಕ್ಷೆ  Search similar articles
ಮಾಸಿಕ ವೇತನವು ಹೆಚ್ಚುಗೊಳ್ಳುತ್ತಿರುವುದರೊಂದಿಗೆ, ಭಾರತದ ದುಡಿಯುವ ವರ್ಗವು ಗೃಹ, ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತು ಸಂಪರ್ಕಗಳಿಗಾಗಿ ಹೆಚ್ಚು ವ್ಯಯ ಮಾಡುತ್ತಾರೆ ಎಂದು ಸಮೀಕ್ಷೆಯು ತಿಳಿಸಿದೆ.

ದೇಶದಲ್ಲಿನ ಸುಮಾರು ಶೇ.41ರಷ್ಟು ದುಡಿಯುವ ವರ್ಗದ ಕುಟುಂಬವು ಸ್ವತಂತ್ರ ನಿವಾಸವನ್ನು ಹೊಂದಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಮೀಕ್ಷೆಯು ಹೇಳಿದೆ.

ಗೃಹ ಖರ್ಚುವೆಚ್ಚವು ಈ ವರ್ಷ ಶೇ.16.01ಕ್ಕೆ ಏರಿದ್ದು, ದುಡಿಯುವ ವರ್ಗವು ವ್ಯಯ ಮಾಡುವ ಪ್ರಮಾಣದಲ್ಲೂ ಕಳೆದ ವರ್ಷಕ್ಕಿಂತ ಹೆಚ್ಚಳ ಉಂಟಾಗಿದೆ ಎಂದು ಸಮೀಕ್ಷೆಯು ಹೇಳಿದೆ.ಪ್ರತಿ ಕುಟುಂಬದ ಸರಾಸರಿ ಮಾಸಿಕ ವೇತನ ಮತ್ತು ತಲಾ ಆದಾಯದಲ್ಲೂ ಏರಿಕೆ ಉಂಟಾಗಿದೆ ಎಂದು ನುಡಿದಿದೆ.

ಆಹಾರ ಉತ್ಪನ್ನಗಳಿಗಾಗು ದುಡಿಯುವ ವರ್ಗವು ಶೇ.56.95ರಷ್ಟು ವೆಚ್ಚ ಮಾಡಿದರೆ, ವೈದ್ಯಕೀಯ ಸಂಬಂಧಿ ಖರ್ಚಿನ ಪ್ರಮಾಣವು ಶೇ.2.54ರಷ್ಟು ಹೆಚ್ಚಳಗೊಂಡಿದೆ ಎಂದು ಸಮೀಕ್ಷೆಯು ತಿಳಿಸಿದೆ.
ಮತ್ತಷ್ಟು
ದುರ್ಗಾಪೂಜೆಯ ವೇಳೆ ನ್ಯಾನೋ ಮಾರುಕಟ್ಟೆಗೆ
ಉತ್ತಮ ಉದ್ಯಮ ದೇಶ: ಭಾರತದ ಸ್ಥಾನ ಇಳಿಕೆ
ಹಣಕಾಸು ಸಮಗ್ರತೆ ದೇಶದ ಗುರಿ: ಚಿದಂಬರಂ
ಭಾರತ ಬಾಂಗ್ಲಾದೇಶದ ಪ್ರಮುಖ ಆಮದು ಕೇಂದ್ರ
ಶೇ. 11.42 ಕ್ಕೇರಿದ ಹಣದುಬ್ಬರ: ಜನಸಾಮಾನ್ಯ ತತ್ತರ
140 ಡಾಲರ್‌ಗೇರಿದ ಬ್ಯಾರೆಲ್ ಕಚ್ಚಾ ತೈಲ ಬೆಲೆ