ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
141 ಡಾಲರ್‌ಗೇರಿದ ಕಚ್ಛಾತೈಲ ಬೆಲೆ  Search similar articles
ಜಾಗತಿಕ ಕಚ್ಛಾತೈಲ ಬೆಲೆಯು ಸೋಮವಾರದ ವಹಿವಾಟಿನಲ್ಲಿ ಬ್ಯಾರಲ್‌ಗೆ 141 ಡಾಲರ್‌ಗೆ ಏರಿಕೆ ಕಂಡಿದ್ದು, ಈ ಮೂಲಕ ತನ್ನ ಏರಿಕೆ ಪ್ರವೃತ್ತಿಯನ್ನು ಸೋಮವಾರವೂ ಮುಂದುವರಿಸಿದೆ.

ಆಗಸ್ಟ್ ತಿಂಗಳ ವಿತರಣೆಗಾಗಿ ಇರುವ ಲೈಟ್ ಸ್ವೀಟ್ ಕಚ್ಛಾತೈಲದ ಬೆಲೆ ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌ನಲ್ಲಿ ಸೋಮವಾರ ಪ್ರತಿ ಬ್ಯಾರಲ್‌ಗೆ 1.38ರಷ್ಟು ಏರಿಕೆಗೊಂಡಿದ್ದು, 141.59 ಡಾಲರ್‌ಗೆ ತಲುಪಿದೆ.

ಲಂಡನ್‌ನಲ್ಲಿ ಆಗಸ್ಟ್ ತಿಂಗಳ ಬ್ರೆಂಟ್ ಕಚ್ಛಾತೈಲವು 1.22ರಷ್ಟು ಏರಿದ್ದು, 141.53ಡಾಲರ್‌ಗೆ ತಲುಪಿದೆ.

ತೈಲ ಬೆಲೆ ಏರಿಕೆ ಪ್ರವೃತ್ತಿಯು ಕಳೆದ ವರ್ಷದಲ್ಲಿ ದ್ವಿಗುಣಗೊಂಡಿದ್ದು, ವಿಶ್ವದಾದ್ಯಂತ ಗ್ರಾಹಕರಿಂದ ಮತ್ತು ನೌಕರರಿಂದ ವಿರೋಧವನ್ನು ಎದುರಿಸುತ್ತಿರುವುದರೊಂದಿಗೆ, ಆರ್ಥಿಕ ಅಭಿವೃದ್ಧಿ ಕುಂಠಿತದ ಭೀತಿಯನ್ನೂ ಉಂಟುಮಾಡಿದೆ.
ಮತ್ತಷ್ಟು
ನೂತನ ಹಾದಿಯ ಆಯ್ಕೆಗೆ ಚಿದಂಬರಂ ಕರೆ
ಹಣದುಬ್ಬರ: ಭಾರತದ ಉದ್ಯಮ ವಿಶ್ವಾಸಕ್ಕೆ ಧಕ್ಕೆ
ಚೀನಾ ಭೂಕಂಪ: ನಷ್ಟದಲ್ಲಿ ರೇಶ್ಮೆ ಉದ್ಯಮ
ನ್ಯಾನೋ ಕಾರಿನಿಂದ ಧಕ್ಕೆ ಇಲ್ಲ: ಮಾರುತಿ
ದುಡಿಯುವ ವರ್ಗದ ವ್ಯಯ ಪ್ರಮಾಣ ಹೆಚ್ಚಳ:ಸಮೀಕ್ಷೆ
ದುರ್ಗಾಪೂಜೆಯ ವೇಳೆ ನ್ಯಾನೋ ಮಾರುಕಟ್ಟೆಗೆ