ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಜೆಟ್ ಮಿತಿಯೊಳಗೆ ಹಣಕಾಸು ಕೊರತೆ: ಚಿದಂಬರಂ  Search similar articles
ಬಜೆಟ್ ಮಿತಿಯೊಳಗೆ 2008-09ರ ಹಣಕಾಸು ಕೊರತೆಯನ್ನು ಸರಕಾರವು ನಿಯಂತ್ರಿಸಲಿದೆ ಹಣಕಾಸು ಸಚಿವ ಚಿದಂಬರಂ ಭರವಸೆ ನೀಡಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ದೇಶದ ಹಣಕಾಸು ಕೊರತೆಯು ಬಜೆಟ್ ಮಿತಿಗಿಂತ ಕೆಳಮಟ್ಟದಲ್ಲಿರುತ್ತದೆ ಎಂದು ಚಿದಂಬರಂ ಸುದ್ದಿಗಾರರಿಗೆ ಹೇಳಿದ್ದಾರೆ.

ಕಳೆದ ವರ್ಷ ಶೇ.2.8ರಷ್ಟಿದ್ದ ಒಟ್ಟು ಪ್ರಾದೇಶಿಕ ಉತ್ಪನ್ನಗಳ ಹಣಕಾಸು ಕೊರತೆಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.2.5ಕ್ಕೆ ಇಳಿಸಲಾಗುವುದು ಎಂದು ಚಿದಂಬರಂ ಸ್ಪಷ್ಟಪಡಿಸಿದ್ದಾರೆ.

ದೇಶದ ಹಣಕಾಸು ಕೊರತೆಯು ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ 732.01 ಶತಕೋಟಿಗಳಷ್ಟಿದೆ ಎಂದು ಸರಕಾರವು ಸೋಮವಾರ ಘೋಷಿಸಿತ್ತು.
ಮತ್ತಷ್ಟು
ವಿಮಾನ ಪ್ರಯಾಣ ಮತ್ತಷ್ಟು ತುಟ್ಟಿ ಸಾಧ್ಯತೆ
ಸ್ಟೀಲ್, ಇಂಧನ ಕ್ಷೇತ್ರಗಳ ಉದ್ಯೋಗ ಪ್ರಮಾಣ ಹೆಚ್ಚಳ
ಎಚ್‌ಡಿಎಫ್‌ಸಿ, ಐಸಿಐಸಿಐಗಳಿಂದ ಬಡ್ಡಿದರ ಹೆಚ್ಚಳ
ಬಿಗ್ ಬಜಾರ್‌ನಿಂದ 61 ನೂತನ ಮಳಿಗೆ ಪ್ರಾರಂಭ
ಆಹಾರ ಬಿಕ್ಕಟ್ಟು: ಜಿ8 ನಾಯಕರಿಂದ ಕಾರ್ಯಪಡೆ
ಎಸ್‌ಬಿಐನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ ಪ್ರಾರಂಭ