ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಟೀಲ್ ಬೆಲೆ ಶೇ.10ರಷ್ಟು ಇಳಿಕೆ  Search similar articles
ಸರಕಾರದ ಒತ್ತಡದ ಮೇರೆಗೆ, ಆಯ್ದ ಸ್ಟೀಲ್ ಉತ್ಪನ್ನಗಳನ್ನು ಬೆಲೆಯನ್ನು ಶೇ.10ರಷ್ಟು ಕಡಿತಗೊಳಿಸಲು ಸ್ಟೀಲ್ ಉದ್ಯಮವು ಒಪ್ಪಿಗೆ ಸೂಚಿಸಿದೆ.

ಪ್ರಧಾನ ಮತ್ತು ಸೆಕೆಂಡರಿ ಸ್ಟೀಲ್ ಉತ್ಪಾದಕರು, ಪೈಪ್‌ಗಳು ಮತ್ತು ಟ್ಯೂಬ್‌ಗಳ ಬೆಲೆಯನ್ನು ಕಡಿಮೆಗೊಳಿಸಲು ನಿರ್ಧರಿಸಿವೆ ಎಂದು ಸ್ಟೀಲ್ ಉತ್ಪಾದಕರೊಂದಿಗೆ ಮೂರು ಗಂಟೆಗಳ ದೀರ್ಘ ಮಾತುಕತೆ ನಡೆಸಿದ ನಂತರ ಸ್ಟೀಲ್ ಕಾರ್ಯದರ್ಶಿ ಆರ್.ಎಸ್. ಪಾಂಡೆ ತಿಳಿಸಿದ್ದಾರೆ. ಜೂನ್ ತಿಂಗಳಲ್ಲಿ ಇವುಗಳು ತುಟ್ಟಿಯಾಗಿದ್ದವು.

ಪೈಪ್‌ಗಳು ಮತ್ತು ಟ್ಯೂಬ್‌ಗಳಿಗೆ ಪ್ರತಿ ಟನ್‌ಗಳಿಗೆ 48,000 ರೂಪಾಯಿಯನ್ನು ನಿಗದಿಪಡಿಸಲಾಗಿದ್ದು, ತಕ್ಷಣದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಸ್ಟೀಲ್ ಉತ್ಪಾದಕರು ತಿಳಿಸಿದ್ದಾರೆ.

ಸೈಲ್, ಆರ್‌ಐಎನ್ಎಲ್, ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ, ಜೆಎಸ್‌ಪಿಎಲ್ ಮತ್ತು ಇಸ್ಪಾಟ್ ಸೇರಿದಂತೆ ಪ್ರಾಥಮಿಕ ಸ್ಟೀಲ್ ಉತ್ಪಾದಕರು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಹೆಚ್ಚುಗೊಳಿಸುವ ನಿಟ್ಟಿನಲ್ಲಿ ಎಚ್ಆರ್ ಕಾಯಿಲ್‌ಗಳನ್ನು ಮತ್ತು ಕ್ರಮೇಣ ಸಿಆರ್ ಕಾಯಿಲ್‌ಗಳ ರಫ್ತನ್ನು ಕಡಿಮೆಗೊಳಿಸಲಿದೆ.
ಮತ್ತಷ್ಟು
ಅಕ್ಟೋಬರ್‌ನಲ್ಲಿ ತೈಲಬೆಲೆ ಪರಿಶೀಲನೆ: ಸರಕಾರ
ರಿಲಾಯನ್ಸ್-ಎಂಟಿಎನ್: ಮಾತುಕತೆ ಮುಂದುವರಿಕೆ ಸಾಧ್ಯತೆ
ಬ್ಯಾರಲ್‌ಗೆ 144 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ಎಸ್‌ಬಿಐನಿಂದ 'ಕ್ಯಾಶ್ ಬ್ಯಾಕ್' ಕೊಡುಗೆ
ಹೊಸ ತಂತ್ರಜ್ಙಾನ, ಬೀಜಗಳ ಬಳಕೆಗೆ ಚಿದು ಕರೆ
ವಿದ್ಯುತ್ ಕಾಮಗಾರಿ ತ್ವರಿತ ಮುಕ್ತಾಯಕ್ಕೆ ಸೂಚನೆ