ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆಚ್ಚಿದ ಬೇಡಿಕೆ: ಚಿನ್ನ ಬೆಲೆ ಏರಿಕೆ  Search similar articles
ರಖಂ ಗ್ರಾಹಕರಿಂದ ಉತ್ತಮ ಬೇಡಿಕೆ ಉಂಟಾದ ಫಲವಾಗಿ ಚಿನ್ನದ ಬೆಲೆಯು ಮಾರುಕಟ್ಟೆಯಲ್ಲಿ ರೂ.15ರಷ್ಟು ಏರಿಕೆಗೊಂಡಿದ್ದು, ನವದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆಯು ಹತ್ತು ಗ್ರಾಂಗಳಿಗೆ ರೂ.13,100 ಆಗಿದೆ.

ಆದರೆ, ಉದ್ಯಮ ಕೇಂದ್ರ ಮತ್ತು ಕಾಯಿನ್ ನಿರ್ಮಾಪಕರ ಖರೀದಿ ಕುಂಠಿತಗೊಂಡ ಕಾರಣ ಬೆಳ್ಳಿಯ ಬೆಲೆಯಲ್ಲಿ ಇಳಿಮುಖ ಉಂಟಾಗಿದೆ.

ಮದುವೆ ಅವಧಿಯು ಪ್ರಾರಂಭಗೊಳ್ಳುತ್ತಿರುವ ಮುಂದಾಗಿ ಆಭರಣ ನಿರ್ಮಾಪಕರಿಂದ ಮತ್ತು ರಖಂ ಗ್ರಾಹಕರಿಂದ ಚಿನ್ನ ಖರೀದಿ ಪ್ರಕ್ರಿಯೆ ಹೆಚ್ಚಳವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಗುಣಮಟ್ಟದ ಚಿನ್ನ ಮತ್ತು ಆಭರಣಗಳು ಉತ್ತಮ ಬೇಡಿಕೆಯಿಂದಾಗಿ ರೂ.15ರಷ್ಟು ಏರಿಗೊಂಡು 13,100ಕ್ಕೆ ತಲುಪಿದೆ.
ಮತ್ತಷ್ಟು
ಬೆಲೆ ಏರಿಕೆ: ಯುಪಿಎ ಸರಕಾರದಿಂದ ಜಾಹೀರಾತು ಅಭಿಯಾನ
30 ಆವಶ್ಯಕ ಉತ್ಪನ್ನಗಳ ಬೆಲೆ ಇಳಿಮುಖ: ಸರಕಾರ
ಬ್ಯಾಂಕ್ ಆಫ್ ರಾಜಸ್ಥಾನದಿಂದ ಬಿಪಿಎಲ್ಆರ್ ಏರಿಕೆ
ಭಾರತದ ವಿಮಾನ ಸಾರಿಗೆ ಲಾಭದಾಯಕವಾಗಿದೆ: ಕೆಪಿಎಂಜಿ
ಸದ್ಯದಲ್ಲೇ 3ಜಿ, ವಿಮಾಕ್ಸ್ ಸಲಹಾಸೂತ್ರ
ಉಬ್ಬರಿಸಿದ ಹಣದುಬ್ಬರ: ಶೇ.11.63ಕ್ಕೆ ಏರಿಕೆ