ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
143 ಡಾಲರ್‌ಗಿಳಿದ ಬ್ಯಾರಲ್ ಕಚ್ಛಾತೈಲ ಬೆಲೆ  Search similar articles
ಪರಮಾಣು ವಿವಾದದ ನಿಟ್ಟಿನಲ್ಲಿ ಇರಾನಿನ ಮಾತುಕತೆಯ ಪ್ರಸ್ತಾಪದ ಹಿನ್ನೆಲೆಯಲ್ಲಿ ಏಶಿಯನ್ ಮಾರುಕಟ್ಟೆಯಲ್ಲಿ ಸೋಮವಾರ ತೈಲ ಬೆಲೆಯಲ್ಲಿ ಇಳಿಕೆ ಉಂಟಾಗಿದೆ.

ಆಗಸ್ಟ್ ವಿತರಣೆಗಾಗಿರುವ ನ್ಯೂಯಾರ್ಕ್‌ನ ಲೈಟ್ ಸ್ವೀಟ್ ಕಚ್ಛಾತೈಲ ಬೆಲೆಯು 1.56 ಡಾಲರ್‌ನಷ್ಟು ಇಳಿಕೆಗೊಳ್ಳುವ ಮೂಲಕ ಬ್ಯಾರಲ್‌ಗೆ 143,73 ಡಾಲರ್‌ಗೆ ಇಳಿದಿದೆ. ಗುರುವಾರ ಅಂತ್ಯದ ವಹಿವಾಟಿನಲ್ಲಿ ಬ್ಯಾರಲ್ ತೈಲಬೆಲೆಯು 145.29 ಡಾಲರ್‌‍ನಷ್ಟಿತ್ತು.

ಆಗಸ್ಟ್ ವಿತರಣೆಗಾಗಿ ಇರುವ ಬ್ರೆಂಟ್ ಕಚ್ಛಾತೈಲ ಬೆಲೆಯು ಬ್ಯಾರಲ್‌ಗೆ 144.41ಕ್ಕೆ ಇಳಿಕೆಗೊಂಡಿದೆ.

ಇರಾನಿನ ಪರಮಾಣು ಸಂವರ್ಧನೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಉತ್ತೇಜನಕ್ಕೆ ಪ್ರತಿಕ್ರಿಯೆಯೆಂಬಂತೆ ಪರಮಾಣು ವಿವಾದದ ಕುರಿತಾಗಿ ಮಾತುಕತೆಗೆ ಇರಾನ್ ಪ್ರಸ್ತಾಪಿಸಿತ್ತು.
ಮತ್ತಷ್ಟು
ಹತ್ತಿ ರಫ್ತು ನಿಷೇಧವಿಲ್ಲ: ಸರಕಾರ ಸ್ಪಷ್ಟನೆ
ಐಶಾರಾಮಿ ಹೋಟೆಲ್‌ ಖರೀದಿಗೆ ಮಿತ್ತಲ್ ಯತ್ನ
ದೆಹಲಿಯಲ್ಲಿ ರಖಂ ವ್ಯಾಪಾರಿಗಳ ಪ್ರಮಾಣ ಹೆಚ್ಚಳ
ಏರ್‌ಟೆಲ್, ಟಾಟಾ ಇಂಡಿಕಾಂನಿಂದ ನೂತನ ಕೊಡುಗೆ
ಹೆಚ್ಚಿದ ಬೇಡಿಕೆ: ಚಿನ್ನ ಬೆಲೆ ಏರಿಕೆ
ಬೆಲೆ ಏರಿಕೆ: ಯುಪಿಎ ಸರಕಾರದಿಂದ ಜಾಹೀರಾತು ಅಭಿಯಾನ