ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಲೆ ಏರಿಕೆ ಕಳವಳಕಾರಿ: ಜಿ8  Search similar articles
ಗಗನಕ್ಕೇರುತ್ತಿರುವ ತೈಲ ಬೆಲೆ ಮತ್ತು ಆಹಾರ ಉತ್ಪನ್ನಗಳ ಬೆಲೆಯ ಕುರಿತಾಗಿ ಎಂಟು ಕೈಗಾರಿಕಾ ರಾಷ್ಟ್ರಗಳ ಸಮೂಹ(ಜಿ8)ದ ನಾಯಕರು ಆತಂಕ ವ್ಯಕ್ತಪಡಿಸಿದ್ದು, ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಬಗ್ಗೆ ಧನಾತ್ಮಕ ದೃಷ್ಟಿನೋಟವನ್ನು ಹೊಂದಿರುವುದಾಗಿ ಎಂದು ತಿಳಿಸಿದ್ದಾರೆ.

ತೈಲ ಬೆಲೆ ಏರಿಕೆಯು ಜಾಗತಿಕ ಆರ್ಥಿಕತೆಯ ಮೇಲೆ ಅಪಾಯವನ್ನುಂಟುಮಾಡುತ್ತದೆ ಎಂಬುದಾಗಿ ಜಿ8 ನಾಯಕರು ಅಭಿಪ್ರಾಯಪಟ್ಟಿದ್ದು, ಸಣ್ಣಹಂತದಲ್ಲಿ ತೈಲ ಉತ್ಪಾದನೆ ಮತ್ತು ಶುದ್ಧೀಕರಣವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ ಅಲ್ಲದೆ, ಇಂಧನ ದಕ್ಷತೆ ಮತ್ತು ಇಂಧನ ಮೂಲಗಳನ್ನು ವೈವಿಧ್ಯಗೊಳಿಸಲು ಕರೆ ನೀಡಿದ್ದಾರೆ.

ಆಹಾರ ಮತ್ತು ತೈಲ ಬೆಲೆ ಏರಿಕೆಯ ಬಗ್ಗೆ ಅತ್ಯಂತ ಕಳವಳಕಾರಿಯಾಗಿದ್ದು, ವಿಶ್ವದಾದ್ಯಂತ ಸ್ಥಿರ ಅಭಿವೃದ್ಧಿಗೆ ಇದು ಸವಾಲಾಗಿದೆ. ಅಲ್ಲದೆ, ಇದು ಜಾಗತಿಕ ಹಣದುಬ್ಬರ ಏರಿಕೆಗೂ ಪ್ರಚೋದನೆ ನೀಡುತ್ತದೆ ಎಂದು ಜಿ8 ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ತೆಂಡೂಲ್ಕರನ್ನು ಕೈಬಿಟ್ಟ ಪೆಪ್ಸಿ
ಫೋರ್ಡ್‌ನಿಂದ ನೂತನ ಫಿಯೆಸ್ಟಾ ಕಾರು ಬಿಡುಗಡೆ
ಬೆಂಗಳೂರು: ಬಿಗ್ ಎಫ್ಎಂನಿಂದ ಅಭಿಯಾನ
ಸಿಎಸ್ಐಎಗೆ ಉತ್ತಮ ವಿಮಾನನಿಲ್ದಾಣ ಮನ್ನಣೆ
143 ಡಾಲರ್‌ಗಿಳಿದ ಬ್ಯಾರಲ್ ಕಚ್ಛಾತೈಲ ಬೆಲೆ
ಹತ್ತಿ ರಫ್ತು ನಿಷೇಧವಿಲ್ಲ: ಸರಕಾರ ಸ್ಪಷ್ಟನೆ