ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ಕಿ ರಫ್ತು ನಿಷೇಧ: ಗಲ್ಫ್ ಮೇಲೆ ಪರಿಣಾಮ  Search similar articles
ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಾಸ್ಮತಿಯೇತರ ಅಕ್ಕಿ ರಫ್ತು ಮೇಲಿನ ಭಾರತದ ನಿಷೇಧವು ಯುಎಇ ಮತ್ತು ಇತರ ಗಲ್ಫ್ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದ್ದು, ಪೂರೈಕೆ ಕೊರತೆಯಿಂದಾಗಿ ಈ ರಾಷ್ಟ್ರಗಳಲ್ಲಿ ಅಕ್ಕಿ ಬೆಲೆ ಗಗನಕ್ಕೇರಿದೆ.

ಅಕ್ಕಿ ಕೊರತೆಯು ಯುಎಇಯಲ್ಲಿ ಆಹಾರ ಬಿಕ್ಕಟ್ಟಿಗೆ ಕಾರಣವಾಗಿದ್ದು, ಹಣದುಬ್ಬರವು ಶೇ.11ಕ್ಕಿಂತ ಮೇಲೇರಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಆಹಾರ ಉತ್ಪನ್ನಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಭಾರತವು ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಾಸ್ಮತಿಯೇತರ ಅಕ್ಕಿಯ ರಫ್ತುಗೆ ನಿಷೇಧ ಹೇರಿತ್ತು.

ಕಳೆದ ವರ್ಷ ಯುಎಇ, ಭಾರತ, ಪಾಕಿಸ್ತಾನ, ಥೈಲ್ಯಾಂಡ್ ಮತ್ತು ಈಜಿಪ್ಚ್‌ನಿಂದ 750,000 ಟನ್ ಅಕ್ಕಿಯನ್ನು ಆಮದುಮಾಡಿಕೊಂಡಿತ್ತು.
ಮತ್ತಷ್ಟು
ಬೆಂಗಳೂರಿನಲ್ಲಿ ಗತಿ ಕೆಫೆ ಡೆಲಿವರ್ ಪ್ರಾರಂಭ
ಬಂಡವಾಳ ಒಳಹರಿವು 3 ಪಟ್ಟು ಹೆಚ್ಚಳ
ಬೆಲೆ ಏರಿಕೆ ಕಳವಳಕಾರಿ: ಜಿ8
ತೆಂಡೂಲ್ಕರನ್ನು ಕೈಬಿಟ್ಟ ಪೆಪ್ಸಿ
ಫೋರ್ಡ್‌ನಿಂದ ನೂತನ ಫಿಯೆಸ್ಟಾ ಕಾರು ಬಿಡುಗಡೆ
ಬೆಂಗಳೂರು: ಬಿಗ್ ಎಫ್ಎಂನಿಂದ ಅಭಿಯಾನ