ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
1.251 ಟ್ರಿಲಿಯನ್‌ಗೆ ತಲುಪಲಿರುವ ಒಪಿಇಸಿ ಆದಾಯ  Search similar articles
ಪ್ರಸಕ್ತ ವರ್ಷದಲ್ಲಿ ತೈಲ ರಫ್ತುವಿನಿಂದ ಒಪಿಇಸಿಯ ಆದಾಯವು 1.251 ಟ್ರಿಲಿಯನ್ ಡಾಲರ್ ತಲುಪುವ ಸಾಧ್ಯತೆಯಿದ್ದು, ಇದು ಅಂದಾಜಿನ ಮೊತ್ತ 73 ಬಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದೆ ಎಂದು ಅಮೆರಿಕ ಸರಕಾರದ ಪ್ರಮುಖ ಮುನ್ಸೂಚನಾ ಸಂಸ್ಥೆಯು ತಿಳಿಸಿದೆ.

ಪೆಟ್ರೋಲಿಂ ರಫ್ತು ರಾಷ್ಟ್ರಗಳ ಸಮೂಹ(ಒಪಿಇಸಿ)ದ ಒಟ್ಟು ಆದಾಯವು ಪ್ರಸಕ್ತ ವರ್ಷದಲ್ಲಿ 671 ಬಿಲಿಯನ್ ಡಾಲರ್‌ಗೆ ತಲುಪಲಿದ್ದು, 2009ರ ವೇಳೆಗೆ ಇದು 1.311 ಟ್ರಿಲಿಯನ್ ಡಾಲರ್‌ಗೆ ಏರಲಿದೆ ಎಂದು ಇಂಧನ ಮಾಹಿತಿ ಸಂಸ್ಥೆಗಳು ತನ್ನ ನೂತನ ಮಾಸಿಕ ಮುನ್ಸೂಚನೆಯಲ್ಲಿ ಹೇಳಿವೆ.

ಕಳೆದ ವಾರ ಬ್ಯಾರಲಿಗೆ 145 ಡಾಲರ್‌ಗೆ ತಲುಪುವುದರೊಂದಿಗೆ ಗಗನಕ್ಕೇರುತ್ತಿರುವ ಕಚ್ಚಾತೈಲ ಬೆಲೆಯಿಂದ ಒಪಿಇಸಿ ಸದಸ್ಯರು ಅಪಾರ ಹಣವನ್ನು ಸಂಪಾದಿಸುತ್ತಿದ್ದಾರೆ.

ಒಪಿಇಸಿಯ ಒಟ್ಟು ಆದಾಯದಲ್ಲಿ ಸೌದಿ ಅರೇಬಿಯಾವು 192 ಬಿಲಿಯನ್ ಡಾಲರ್ ಗಳಿಸುವ ಮೂಲಕ ಒಟ್ಟು ಆದಾಯದ ಮೂರನೇ ಒಂದು ಪಾಲನ್ನು ಇದು ಪಡೆದುಕೊಂಡಿದೆ ಎಂದು ವರದಿಗಳು ತಿಳಿಸಿವೆ.
ಮತ್ತಷ್ಟು
ಹಣದುಬ್ಬರ ಶೇ.14ಕ್ಕೆ ಏರಲಿದೆ: ಅಸೋಚಾಂ
ಅಕ್ಕಿ ರಫ್ತು ನಿಷೇಧ: ಗಲ್ಫ್ ಮೇಲೆ ಪರಿಣಾಮ
ಬೆಂಗಳೂರಿನಲ್ಲಿ ಗತಿ ಕೆಫೆ ಡೆಲಿವರ್ ಪ್ರಾರಂಭ
ಬಂಡವಾಳ ಒಳಹರಿವು 3 ಪಟ್ಟು ಹೆಚ್ಚಳ
ಬೆಲೆ ಏರಿಕೆ ಕಳವಳಕಾರಿ: ಜಿ8
ತೆಂಡೂಲ್ಕರನ್ನು ಕೈಬಿಟ್ಟ ಪೆಪ್ಸಿ