ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಂಗ್‌ಫಿಶರ್-ಡೆಕ್ಕನ್ ವಿಲೀನಕ್ಕೆ ಹೈಕೋರ್ಟ್ ಸಮ್ಮತಿ  Search similar articles
ಕಿಂಗ್‌ಫಿಶರ್ ಏರ್‌ಲೈನ್ಸ್ ಹಾಗೂ ಡೆಕ್ಕನ್ ಏವಿಯೇಶನ್ ವಿಲೀನಕ್ಕೆ ರಾಜ್ಯದ ಉಚ್ಚ ನ್ಯಾಯಾಲಯ ಸಮ್ಮತಿ ನೀಡಿದೆ ಎಂದು ಡೆಕ್ಕನ್ ಏವಿಯೇಶನ್ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಹೈಕೋರ್ಟ್ ಜೂನ್ 16 ರಂದು ಕಿಂಗ್‌ಫಿಶರ್ ಏರ್‌ಲೈನ್ಸ್ ಹಾಗೂ ಡೆಕ್ಕನ್ ಏವಿಯೇಶನ್ ವಿಲೀನಕ್ಕೆ ಮೌಖಿಕವಾಗಿ ಸಮ್ಮತಿ ನೀಡಿ ಆದೇಶ ಹೊರಡಿಸಿತ್ತು.

ಉಭಯ ವೈಮಾನಿಕ ಸಂಸ್ಥೆಗಳ ವಿಲೀನದಿಂದಾಗಿ ದೇಶದ ಅತಿ ದೊಡ್ಡ ವೈಮಾನಿಕ ಸಂಸ್ಥೆಯಾಗಿ ಹೊರಹೊಮ್ಮುವ ಕಿಂಗ್‌ಫಿಶರ್‌ಗೆ ಸಾಗರೋತ್ತರ ಹಾರಾಟಕ್ಕೆ ಹಾದಿಮಾಡಿ ಕೊಟ್ಟಿದೆ.

ಹೈಕೋರ್ಟ್‌ ತೀರ್ಮಾನದಿಂದಾಗಿ ಮುಂಬೈ ಷೇರುಪೇಟೆಯಲ್ಲಿ ಡೆಕ್ಕನ್ ಏವಿಯೇಶನ್ ಷೇರುಗಳಲ್ಲಿ 77.85 ರೂ.ಗಳ ಮುಖಬೆಲೆಯ ಷೇರುಗಳಲ್ಲಿ ಶೇ 7.45ರಷ್ಟು ಹೆಚ್ಚಳವಾಗಲು ಸಹಕಾರಿಯಾಗಿದೆ ಎಂದು ವಿತರಕರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಇನ್ನಷ್ಟು ಕಾರ್ಪೋರೇಟ್ ಜೆಟ್‌ಗಳ ವಶ
ಶೇ.11.89ಕ್ಕೇರಿದ ಹಣದುಬ್ಬರ
ಇನ್ಫೋಸಿಸ್ ತ್ರೈಮಾಸಿಕ ಆದಾಯ ಶೇ.21ರಷ್ಟು ಹೆಚ್ಚಳ
ಕೈಗಾರಿಕಾ ಅಭಿವೃದ್ಧಿ ಕುಂಠಿತಗೊಳ್ಳಲಿದೆ:ಎಚ್ಎಸ್‌ಬಿಸಿ
ನೋಕಿಯಾದಿಂದ ಇ71,ಇ66 ಅನಾವರಣ
ಬಾರ್ಸ್‌ಲೇಸ್‌ನಿಂದ 'ಕ್ಯಾಶ್‌ಬ್ಯಾಕ್' ಕೊಡುಗೆ