ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿನ್ನದ ಬೆಲೆಯಲ್ಲಿ ಏರಿಕೆ  Search similar articles
ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಇಳಿಕೆ ಕಾಣುತ್ತಿರುವ ಷೇರುಪೇಟೆಗಳಿಂದಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ 966 ಡಾಲರ್‌ಗಳಿಗೆ ಏರಿಕೆಯಾಗಿ ದಾಖಲೆ ಸೃಷ್ಟಿಸಿದೆ.
ಭಾರತದಲ್ಲಿ ಚಿನ್ನ ಪ್ರತಿ ಗ್ರಾಮ್‌ಗೆ 350 ರೂ.ಗಳ ಏರಿಕೆಯಾಗಿ 13,350ರೂ.ಗಳಿಗೆ ತಲುಪಿದೆ ಎಂದು ಚಿನ್ನದ ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವಿವಾಹ ಕಾಲವಾಗಿದ್ದರಿಂದ ದೇಶದಾದ್ಯಂತ ಹೆಚ್ಚಿನ ಬೇಡಿಕೆಯ ಹಿನ್ನೆಲೆಯಲ್ಲಿ ಬೆಲೆ ಏರಿಕೆ ನಿರಂತರವಾಗಿ ಏರಿಕೆ ಕಂಡುಬಂದಿದೆ.

ಷೇರಪೇಟೆಯಲ್ಲಿರುವ ವಹಿವಾಟಿನ ತೊಳಲಾಟದಿಂದಾಗಿ ಪ್ರಮುಖವಾಗಿ ಷೇರುಗಳು ಇಳಿಮುಖವಾಗುತ್ತಿರುವುದರಿಂದ ಹೂಡಿಕೆದಾರರು ತಮ್ಮ ಸುರಕ್ಷಿತ ಹೂಡಿಕೆಯನ್ನು ಚಿನ್ನದ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ ಎಂದು ಷೇರುಪೇಟೆಯ ಮೂಲಗಳು ತಿಳಿಸಿವೆ.
ಮತ್ತಷ್ಟು
ಆವಶ್ಯಕ ವಸ್ತುಗಳ ಬೆಲೆ ಸ್ಥಿರ: ಹಣಕಾಸು ಸಚಿವಾಲಯ
ಜೆಕೆ ಟ್ರಕ್ ಟೈರುಗಳ ದರದಲ್ಲಿ ಶೇ.6ರಷ್ಟು ಏರಿಕೆ
ಕಿಂಗ್‌ಫಿಶರ್-ಡೆಕ್ಕನ್ ವಿಲೀನಕ್ಕೆ ಹೈಕೋರ್ಟ್ ಸಮ್ಮತಿ
ಇನ್ನಷ್ಟು ಕಾರ್ಪೋರೇಟ್ ಜೆಟ್‌ಗಳ ವಶ
ಶೇ.11.89ಕ್ಕೇರಿದ ಹಣದುಬ್ಬರ
ಇನ್ಫೋಸಿಸ್ ತ್ರೈಮಾಸಿಕ ಆದಾಯ ಶೇ.21ರಷ್ಟು ಹೆಚ್ಚಳ