ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರ್ತಿ ಆಕ್ಸಾ‌ನಿಂದ ಮ್ಯೂಚುವಲ್ ಫಂಡ್ ಬಿಡುಗಡೆ  Search similar articles
ಭಾರ್ತಿ ಸಮೂಹದ ಭಾರ್ತಿ ವೆಂಚರ್ಸ್ ಸಂಸ್ಥೆ ಹಾಗೂ ಫ್ರಾನ್ಸ್‌ನ ಸಂಪತ್ತು ನಿರ್ವಹಣೆ ಮತ್ತು ವಿಮಾರಂಗದ ಬೃಹತ್ ಸಂಸ್ಥೆಯಾಗಿರುವ ಅಕ್ಸಾ ಸಮೂಹ ಜಂಟಿ ಸಹಭಾಗಿತ್ವದಲ್ಲಿ ಎರಡು ಮ್ಯೂಚುವಲ್ ಫಂಡ್‌ಗಳನ್ನು ಮಾರುಕಟ್ಟೆ ಬಿಡುಗಡೆ ಮಾಡಲಿದೆ.

ಜಂಟಿ ಸಂಸ್ಥೆಗಳ ಆಶ್ರಯದಲ್ಲಿ ಬಿಡುಗಡೆ ಮಾಡಲಾದ ಮ್ಯೂಚುವಲ್ ಫಂಡ್‌ಗಳಲ್ಲಿ ಕ್ರೆಡಿಟ್ ಮಟ್ಟದಲ್ಲಿ ಹೆಚ್ಚಳವಾಗಿಸಿದೆ ಎಂದು ಸಂಸ್ಥೆಯ ವಿಭಾಗದ ಮುಖ್ಯಸ್ಥ ಸುಜೊಯಿ ಕುಮಾರ್ ದಾಸ್ ಹೇಳಿದ್ದಾರೆ.

ಪ್ರಸ್ತುತ ವಿಭಾಗದ ಮಾರುಕಟ್ಟೆಯಲ್ಲಿ ಹಣಹೂಡಿಕೆ ಮಾಡುವುದರಿಂದ ಹೆಚ್ಚಿನ ಬಡ್ಡಿ ನೀಡಲು ಸಾಧ್ಯವಾಗುತ್ತಿರುವುದರಿಂದಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.

ದೇಶದ ಮ್ಯೂಚುವಲ್ ಫಂಡ್ ವಹಿವಾಟು ಸುಮಾರು 6 ಲಕ್ಷ ಕೋಟಿಗಳಾಗಿದ್ದು, ಅದರಲ್ಲಿ ಪ್ರತಿಶತ 50 ರಷ್ಟು ಹಣವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು
ಚಾನೆಲ್ ವಿಸ್ತರಣೆಗೆ ಸ್ಯಾಮ್‌ಸಂಗ್ ಆದ್ಯತೆ
ಚಿನ್ನದ ಬೆಲೆಯಲ್ಲಿ ಏರಿಕೆ
ಆವಶ್ಯಕ ವಸ್ತುಗಳ ಬೆಲೆ ಸ್ಥಿರ: ಹಣಕಾಸು ಸಚಿವಾಲಯ
ಜೆಕೆ ಟ್ರಕ್ ಟೈರುಗಳ ದರದಲ್ಲಿ ಶೇ.6ರಷ್ಟು ಏರಿಕೆ
ಕಿಂಗ್‌ಫಿಶರ್-ಡೆಕ್ಕನ್ ವಿಲೀನಕ್ಕೆ ಹೈಕೋರ್ಟ್ ಸಮ್ಮತಿ
ಇನ್ನಷ್ಟು ಕಾರ್ಪೋರೇಟ್ ಜೆಟ್‌ಗಳ ವಶ