ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯಮ ಸ್ಪರ್ಧಾತ್ಮಕತೆ: ಭಾರತಕ್ಕೆ 41ನೇ ಸ್ಥಾನ  Search similar articles
ವಿಶ್ವದಲ್ಲಿ ಉದ್ಯಮ ಸ್ಪರ್ಧಾತ್ಮಕತೆಯಲ್ಲಿ ಭಾರತವು 40 ಕಂಪನಿಗಳ ಹಿಂದಿದೆ ಎಂದು ಅಮೆರಿಕ ಉದ್ಯಮ ಅಭಿವೃದ್ಧಿ ಸಂಸ್ಥೆ (ಯುನಿಡೋ)ಯ ವರದಿಗಳು ತಿಳಿಸಿವೆ.

ನೂರು ವಿವಿಧ ಆರ್ಥಿಕ ರಾಷ್ಟ್ರಗಳಲ್ಲಿ ಭಾರತವು 41ನೇ ಸ್ಥಾನದಲ್ಲಿದೆ ಎಂಬುದಾಗಿ ಯುನಿಡೋದಿಂದ ತಯಾರಿಸಲ್ಪಟ್ಟ ವರದಿಗಳು ಹೇಳಿವೆ.

ಯುನಿಡೋ ಪಟ್ಟಿಯಲ್ಲಿ ಸಿಂಗಾಪುರ್ ಮೊದಲ ಸ್ಥಾನದಲ್ಲಿದ್ದರೆ, ಐರ್ಲ್ಯಾಂಡ್, ಸ್ವಿಟ್ಜರ್‌ಲ್ಯಾಂಡ್, ಜಪಾನ್, ಬೆಲ್ಜಿಯಂ, ಸ್ವೀಡನ್, ಫೈನ್ಲಾಂಡ್, ಜರ್ಮನಿ, ಕೊರಿಯಾ, ಥೈವಾನ್, ಫ್ರಾನ್ಸ್, ಅಮೆರಿಕ, ಹಾಂಗ್‌ಕಾಂಗ್, ಆಸ್ಟ್ರಿಯಾ ಮತ್ತು ಸ್ಲೋವಿನಿಯಾ ನಂತರದ ಸ್ಥಾನಗಳಲ್ಲಿವೆ.

ಏನೇ ಆದರೂ, ಭಾರತವು ತನ್ನ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ(55), ಬಾಂಗ್ಲಾದೇಶ(67), ಶ್ರೀಲಂಕಾ(75) ಇವುಗಳಿಗಿಂತ ಮುಂದಿದೆ.
ಮತ್ತಷ್ಟು
ನೂತನ ಇಂಧನ ಕೇಂದ್ರ ಸ್ಥಾಪಿನೆಗೆ ನಿರ್ಬಂಧ
ಬಿಎಐಎಲ್ ಅಭಿವೃದ್ಧಿಗೆ ವಿಮಾನಯಾನ ಸಚಿವರ ಕರೆ
ಸದ್ಯವೇ ಹಣದುಬ್ಬರ ಶೇ.17ಕ್ಕೆ ನೆಗೆತ?
'ಫ್ಲೈ' ಮೊಬೈಲ್ ರಾಯಭಾರಿಯಾಗಿ ಇಶಾಂತ್
ಇನ್‌ಫೋಸಿಸ್, ಟಿಸಿಎಸ್‌ಗೆ ಅತ್ಯುತ್ತಮ ಕಂಪೆನಿಗಳು-ಸಮೀಕ್ಷೆ
ದಕ್ಷಿಣ ಏಷಿಯಾದ ವಹಿವಾಟಿನಲ್ಲಿ ಭಾರತಕ್ಕೆ ಆದ್ಯತೆ