ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಪಿಐ: ತೆಹ್ರಾನ್‌ನಲ್ಲಿ ತ್ರಿಪಕ್ಷೀಯ ಮಾತುಕತೆ  Search similar articles
ಸಾಗಾಣಿಕಾ ವೆಚ್ಚದ ವಿವಾದಗಳಿಂದಾಗಿ ಮುಂದೂಡಲ್ಪಟ್ಟಿದ್ದ 7.4 ಶತಕೋಟಿ ಡಾಲರ್ ವೆಚ್ಚದ ಇರಾನ್-ಭಾರತ-ಪಾಕಿಸ್ತಾನ ರಾಷ್ಚ್ರಗಳನ್ನೊಳಗೊಂಡ ಐಪಿಐ ಅನಿಲ ಕೊಳವೆ ಯೋಜನೆಯನ್ನು ಮುಂದುವರಿಸುವ ಕುರಿತಾಗಿ ಮಾತುಕತೆ ನಡೆಸಲು, ಮೂರು ರಾಷ್ಟ್ರಗಳು ಮುಂದಿನ ತಿಂಗಳು ಟೆಹ್ರಾನ್‌ನಲ್ಲಿ ಸಭೆ ಸೇರುವ ನಿರೀಕ್ಷೆಯಿದೆ.

ಐಪಿಐ ಅನಿಲ ಕೊಳವೆ ಯೋಜನೆಯಲ್ಲಿ ಟೆಹ್ರಾನ್ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅಮೆರಿಕದಿಂದ ವಿರೋಧ ವ್ಯಕ್ತವಾಗಿರುವ ಇರಾನ್-ಪಾಕಿಸ್ತಾನ-ಭಾರತ ಅನಿಲ ಕೊಳವೆ ಯೋಜನೆಯ ಕುರಿತಾದ ತ್ರಿಪಕ್ಷೀಯ ಮಾತುಕತೆಯಲ್ಲಿ ಭಾರತ ಭಾಗವಹಿಸಲಿದೆ.

ಟೆಹ್ರಾನ್‌ನ ಸಭೆಯ ಮುಂದಾಗಿ ಅನಿಲ ಕೊಳವೆ ಯೋಜನೆಯ ಪಾಕಿಸ್ತಾನದ ಸಂಚಾಲನಾ ಸಮಿತಿಯು ಜುಲೈ 17ರಂದು ಇಸ್ಲಾಮಾಬಾದಿನಲ್ಲಿ ಸಭೆ ಸೇರಲಿದ್ದು, ಪಾಕಿಸ್ತಾನ ಪ್ರದೇಶದ ಮೂಲಕ ಇರಾನ್ ಅನಿಲವನ್ನು ಸಾಗಿಸುವಲ್ಲಿ ಭಾರತದಿಂದ ದೊರೆಯುವ ಸಾಗಾಣಿಕ ವೆಚ್ಚದ ಪ್ರಮಾಣದ ಕುರಿತಾಗಿ ವಿಮರ್ಷೆ ನಡೆಸಲಿದೆ.
ಮತ್ತಷ್ಟು
ವಿಶ್ವಾಸಮತದ ನಂತರ 3ಜಿ ನೀತಿ ಘೋಷಣೆ ಸಾಧ್ಯತೆ
ಹಣದುಬ್ಬರ ಶೀಘ್ರದಲ್ಲೇ ಸುಧಾರಣೆಗೊಳ್ಳುವುದಿಲ್ಲ: ರೆಡ್ಡಿ
ಪಾರೇಕ್ : ಸಮಯವಕಾಶ ವಿಸ್ತರಣೆಗೆ ಸು.ಕೋ ನಕಾರ
ಹತ್ತಿ ರಫ್ತು ನಿಯಂತ್ರಣಕ್ಕೆ ಕ್ರಮ: ಸರಕಾರ
ವಿಮಾಕ್ಸ್: ಬಿಎಸ್ಎನ್ಎಲ್‌ನಿಂದ 5,000 ಕೋಟಿ ರೂ.ಬಂಡವಾಳ
ಐಪೋನ್ :ಬಿಡುಗಡೆಯ ವಾರಾಂತ್ಯದಲ್ಲೇ 1 ಮಿಲಿಯನ್ ಮಾರಾಟ