ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹತ್ತಿ: ತೆರಿಗೆ ಕಡಿತದಿಂದ ದರ ಇಳಿಕೆ ಸಾಧ್ಯವಿಲ್ಲ  Search similar articles
ಸರಕಾರ ಹತ್ತಿ ಅಮುದಿನ ಮೇಲೆ ತೆರಿಗೆ ಕಡಿತಗೊಳಿಸಿದರೂ ದೇಶಿಯ ಮಾರುಕಟ್ಟೆಯಲ್ಲಿ ಹತ್ತಿ ದರದಲ್ಲಿ ಇಳಿಕೆಯಾಗುವ ಸಾಧ್ಯತೆಗಳಿಲ್ಲ ಎಂದು ಅಧ್ಯಯನದ ವರದಿಯಲ್ಲಿ ಪ್ರಕಟಿಸಲಾಗಿದೆ.

ದೇಶಕ್ಕೆ ಅಗತ್ಯವಾದ ಹತ್ತಿ ಬೇಡಿಕೆಯಲ್ಲಿ ಕೊರತೆ ಹಾಗೂ ಸ್ಪರ್ಧಾತ್ಮಕ ದರಗಳಿಂದಾಗಿ, ಹತ್ತಿ ಮೇಲಿನ ಅಮುದು ತೆರಿಗೆ ಕಡಿತದಿಂದ ದರಗಳಲ್ಲಿ ಇಳಿಕೆ ಸಾಧ್ಯವಿಲ್ಲ ಎಂದು ಪ್ರಮುಖ ಏಜೆನ್ಸಿ ಕ್ರೈಸಿಲ್ ವರದಿ ಮಾಡಿದೆ.

ದೇಶಕ್ಕೆ ಅಗತ್ಯವಾದ ಬೇಡಿಕೆಯನ್ನು ಪೂರೈಸುವ ಪ್ರಸ್ತುತ ಎಕ್ಸ್‌ಟ್ರಾ ಲಾಂಗ್ ಸ್ಟ್ಯಾಪಲ್ ರೀತಿಯ ಹತ್ತಿಗಳನ್ನು ಪ್ರಸ್ತುತ ಸರಕಾರ ನಿಷೇಧಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಳೆದ 2007-08ರ ಸಾಲಿನಲ್ಲಿ ಹತ್ತಿ ಬೆಳೆ ಉತ್ತಮವಾಗಿದ್ದರೂ ಕೂಡಾ ಜಾಗತಿಕ ದರಗಳ ಹಿನ್ನೆಲೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಶೇ.25ರಷ್ಟು ದರ ಏರಿಕೆ ಕಂಡುಬಂದಿತ್ತು.

ದೇಶದ ಹತ್ತಿಯ ಉತ್ಪನ್ನ ವಾರ್ಷಿಕವಾಗಿ 25.81 ಮಿಲಿಯನ್ ಬೇಲ್‌ಗಳಿಗೆ ಹೆಚ್ಚಳವಾಗಿದ್ದು, ಕಳೆದ ವರ್ಷ 22.63 ಮಿಲಿಯನ್ ಬೇಲ್ ಉತ್ಪಾದಿಸಲಾಗಿತ್ತು.
ಮತ್ತಷ್ಟು
ಐಪಿಐ ಯೋಜನೆ:ಟೆಹರಾನ್‌ನಲ್ಲಿ ತ್ರೀ ದೇಶಗಳ ಸಭೆ
ತೈಲದರ:17 ವರ್ಷಗಳ ದಾಖಲೆ ಕುಸಿತ
ಹಾಂಗ್‌ಕಾಂಗ್ ಉತ್ತಮ ವಿಮಾನನಿಲ್ದಾಣ: ಸಮೀಕ್ಷೆ
ನೂತನ ಪರಮಾಣು ಸ್ಥಾವರಕ್ಕೆ ಸರಕಾರ ಚಿಂತನೆ
ಐಪಿಐ: ತೆಹ್ರಾನ್‌ನಲ್ಲಿ ತ್ರಿಪಕ್ಷೀಯ ಮಾತುಕತೆ
ವಿಶ್ವಾಸಮತದ ನಂತರ 3ಜಿ ನೀತಿ ಘೋಷಣೆ ಸಾಧ್ಯತೆ