ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದರ ಏರಿಕೆಯಲ್ಲಿ ನಿರಂತರ ಒತ್ತಡ-ಚಿದಂಬರಂ  Search similar articles
ಕೇಂದ್ರ ಸರಕಾರದ ಹಣಕಾಸಿನ ನೀತಿಗಳಿಂದಾಗಿ ಹಣಕಾಸು ಸರಬರಾಜಿನಲ್ಲಿ ವೃದ್ಧಿಯಾಗಿದ್ದರೂ ದರಗಳ ಮೇಲೆ ಇನ್ನು ಒತ್ತಡವಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾದ ಗವರ್ನರ್ ಅವರನ್ನು ಭೇಟಿಯಾದಾಗ, ದರಗಳ ಮೇಲೆ ಇನ್ನು ಒತ್ತಡವಿದೆ ಎಂದು ಅವರು ಹೇಳಿದ್ದಾರೆ. ಗವರ್ನರ್‌ರೊಂದಿಗೆ ನಮಗೆ ವಿಶಾಲವಾದ ಒಪ್ಪಂದವಿದೆ ಎಂದು ಸಚಿವ ಚಿದಂಬರಂ ತಿಳಿಸಿದ್ದಾರೆ.

ಹಣಕಾಸಿನ ನಿಯಮಗಳು ದರಗಳ ಮೇಲೆ ಪ್ರಭಾವ ಬೀರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಆರ್‌ಬಿಐ ಮುಖ್ಯಸ್ಥರು ಕೇಂದ್ರ ಹಣಕಾಸು ಸಚಿವರಿಗೆ ಮಾಹಿತಿ ನೀಡಿದ್ದಾರೆ.

ಜುಲೈ 4 ಕ್ಕೆ ಅಂತ್ಯಗೊಂಡ ವಾರದ ಲಕ್ಕಾಚಾರ ಪ್ರಕಾರದ ಹಣದುಬ್ಬರದ ವಿವರಗಳನ್ನು ಬಹಿರಂಗಪಡಿಸಿದ ನಂತರ ಸಚಿವ ಚಿದಂಬರಂ ಹೇಳಿಕೆ ನೀಡಿದ್ದಾರೆ.
ಮತ್ತಷ್ಟು
ಹತ್ತಿ: ತೆರಿಗೆ ಕಡಿತದಿಂದ ದರ ಇಳಿಕೆ ಸಾಧ್ಯವಿಲ್ಲ
ಐಪಿಐ ಯೋಜನೆ:ಟೆಹರಾನ್‌ನಲ್ಲಿ ತ್ರೀ ದೇಶಗಳ ಸಭೆ
ತೈಲದರ:17 ವರ್ಷಗಳ ದಾಖಲೆ ಕುಸಿತ
ಹಾಂಗ್‌ಕಾಂಗ್ ಉತ್ತಮ ವಿಮಾನನಿಲ್ದಾಣ: ಸಮೀಕ್ಷೆ
ನೂತನ ಪರಮಾಣು ಸ್ಥಾವರಕ್ಕೆ ಸರಕಾರ ಚಿಂತನೆ
ಐಪಿಐ: ತೆಹ್ರಾನ್‌ನಲ್ಲಿ ತ್ರಿಪಕ್ಷೀಯ ಮಾತುಕತೆ