ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ದರ ನಿಯಂತ್ರಣಕ್ಕೆ ಆಸಿಯಾನ್ ಯತ್ನ  Search similar articles
ದಕ್ಷಿಣ ಏಷ್ಯಾದ ರಾಷ್ಟ್ರಗಳ ಒಕ್ಕೂಟದ 10 ರಾಷ್ಟ್ರಗಳ ಸಚಿವರು ಸಭೆ ಸೇರಿ ಹಣದುಬ್ಬರದಿಂದ ರಾಜಕೀಯ ಸ್ಥಿರತೆಗೆ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತೈಲ ಹಾಗೂ ಅಹಾರ ಧಾನ್ಯಗಳ ಏರಿಕೆಯನ್ನು ತಡೆಗಟ್ಟಲು ಸಭೆಯನ್ನು ಕರೆಯಲಾಗಿದೆ ಎಂದು ಆಸಿಯಾದ್ ಅಧಿಕಾರಿಗಳು ತಿಳಿಸಿದ್ದಾರೆ.

ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಯುರೋಪಿಯನ್ ಯುನಿಯನ್‌ ರಾಷ್ಟ್ರಗಳಲ್ಲಿ ಜಾರಿಯಲ್ಲಿ ಇರುವ ಸರಕು ಮತ್ತು ಸೇವೆಗಳ ಮುಕ್ತ ವಹಿವಾಟಿನ ಪರಿಕಲ್ಪನೆಯನ್ನು ದಕ್ಷಿಣ ಏಷ್ಯಾದ ರಾಷ್ಟ್ರಗಳ ಒಕ್ಕೂಟದಲ್ಲಿ ಜಾರಿಗೆ ತರುವುದು ವಿಳಂಬವಾಗಬಹುದು ಎಂದು ಆಸಿಯಾನ್ ಕಳವಳ ವ್ಯಕ್ತಪಡಿಸಿದ್ದು. ಮುಕ್ತ ವಹಿವಾಟಿನ ಪರಿಕಲ್ಪನೆ ಈ ವಲಯದಲ್ಲಿ 2015ರ ಹೊತ್ತಿಗೆ ಜಾರಿಯಾಗಬಹುದು ಎಂದು ಹೇಳಿದೆ.

ರವಿವಾರದಂದು ನಡೆಯುವ ಸಭೆಯಲ್ಲಿ ಸಚಿವರು ದೇಶಗಳ ಆರ್ಥಿಕತೆ ಹಾಗೂ ಜನತೆಯ ಏಳಿಗೆಗೆ ಮಾರಕವಾದ ತೈಲ ಹಾಗೂ ಅಹಾರ ದರಗಳ ಏರಿಕೆ ಕುರಿತಂತೆ ಚರ್ಚಿಸಲಿದ್ದಾರೆ ಎಂದು ಆಸಿಯಾನ್ ಮೂಲಗಳು ತಿಳಿಸಿವೆ
ಮತ್ತಷ್ಟು
ಸತ್ಯಂ: ಮೊದಲ ತ್ರೈಮಾಸಿಕದಲ್ಲಿ ಶೇ.48 ಲಾಭ ಹೆಚ್ಚಳ
ವಿಪ್ರೋ: 908ಕೋಟಿ ರೂ.ನಿವ್ವಳ ಲಾಭ
11.91%ಕ್ಕೆ ತಲುಪಿದ ಹಣದುಬ್ಬರ
ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಮಾರಾಟಕ್ಕೆ ಚಿಂತನೆ
ದರ ಏರಿಕೆಯಲ್ಲಿ ನಿರಂತರ ಒತ್ತಡ-ಚಿದಂಬರಂ
ಹತ್ತಿ: ತೆರಿಗೆ ಕಡಿತದಿಂದ ದರ ಇಳಿಕೆ ಸಾಧ್ಯವಿಲ್ಲ