ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಯನ್ಸ್ :ಅನಿಲ ಕೊಳವೆ ಕಾಮಗಾರಿ ಮುಕ್ತಾಯ  Search similar articles
ಆಂಧ್ರಪ್ರದೇಶದ ಕಾಕಿನಾಡಾದಿಂದ ಗುಜರಾತ್‌ನ ಭಾರುಚ್‌ವರೆಗಿನ 1,386 ಕಿ.ಮಿ. ಉದ್ದದ ಪೈಪ್‌ಲೈನ್ ಕಾಮಗಾರಿ ಮುಕ್ತಾಯವಾಗಿದ್ದು ಅಗಸ್ಟ್ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗಲಿದೆ ಎಂದು ಹೊಣೆಯನ್ನು ಹೊತ್ತಿರುವ ರಿಲಯನ್ಸ್ ಮೂಲಗಳು ತಿಳಿಸಿವೆ.

ಪೈಪ್‌ಲೈನ್‌ಗಳನ್ನು ಮೊದಲು ನೀರನ್ನು ಹರಿಸಿ ಪರೀಕ್ಷಿಸಲಾಗುತ್ತಿದ್ದು, ನಂತರ ಅನಿಲವನ್ನು ತುಂಬಿ ಗುಪ್ತರಂದ್ರಗಳಿಂದ ಸೋರಿಕೆಯನ್ನು ಪರೀಕ್ಷಿಸಲಾಗುತ್ತದೆ. ಅನಿಲವನ್ನು ಹಾಯಿಸಿ ಪರೀಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಅನಿಲ ಪರೀಕ್ಷಣೆಗೆ 20ರಿಂದ 25 ದಿನಗಳು ಅಗತ್ಯವಾಗಿದ್ದು ಮುಂಬರುವ ಅಗಸ್ಟ್ ತಿಂಗಳ ಅಂತ್ಯದಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಪ್ರಸಕ್ತ ಹಣದುಬ್ಬರ ಏರಿಕೆ ಅತ್ಯಲ್ಪ-ಚಿದಂಬರಂ
ತೈಲ ದರ ನಿಯಂತ್ರಣಕ್ಕೆ ಆಸಿಯಾನ್ ಯತ್ನ
ಸತ್ಯಂ: ಮೊದಲ ತ್ರೈಮಾಸಿಕದಲ್ಲಿ ಶೇ.48 ಲಾಭ ಹೆಚ್ಚಳ
ವಿಪ್ರೋ: 908ಕೋಟಿ ರೂ.ನಿವ್ವಳ ಲಾಭ
11.91%ಕ್ಕೆ ತಲುಪಿದ ಹಣದುಬ್ಬರ
ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಮಾರಾಟಕ್ಕೆ ಚಿಂತನೆ