ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಪಾಕ್ ವ್ಯಾಪಾರಾಭಿವೃದ್ದಿಗೆ ಒತ್ತು  Search similar articles
ನೇರೆಯ ದೇಶ ಭಾರತದೊಂದಿಗೆ ವ್ಯವಹಾರಿಕ ದ್ವಿಪಕ್ಷೀಯ ಸಂಬಂಧವನ್ನು ವೃದ್ದಿಸುವತ್ತ ಗಮನ ನೀಡಿರುವ ಪಾಕಿಸ್ತಾನವು ಭಾರತದಿಂದ ಇಂಧನ ಸೇರಿದಂತೆ ಇತರ ಅವಶ್ಯಕ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ.

ಭಾರತದೊಂದಿಗೆ ಇರುವ ವ್ಯವಹಾರಿಕ ಅಂತರವನ್ನು ಕಡಿಮೆ ಮಾಡುವುದು ಮತ್ತು ಮಧ್ಯ ಏಷ್ಯಾ ಮತ್ತು ಇತರ ರಾಷ್ಟ್ರಗಳಿಂದ ಸರಕು ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿ ತಗಲುತ್ತಿರುವ ಸಾಗಾಣಿಕಾ ವೆಚ್ಚವನ್ನು ಕಡಿತಗೊಳಿಸುವುದು ಪಾಕಿಸ್ತಾನದ ಮೂಲ ಉದ್ದೇಶವಾಗಿದೆ.

ಸರಕಾರಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ವಾಣಿಜ್ಯ ಖಾತೆ ಸಚಿವ ಅಹ್ಮದ್ ಮುಖ್ತಾರ್ ಅವರು ಭಾರತದೊಂದಿಗೆ ಇರುವ ವ್ಯವಹಾರಿಕ ಅಂತರವನ್ನು ನಿದಾನವಾಗಿ ನಾವು ಕಡಿಮೆ ಮಾಡುವ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಮತ್ತಷ್ಟು
ಪಾಕ್‌ನಲ್ಲಿ ಹೆಚ್ಚಿದ ಹಣದುಬ್ಬರ: ಆತಂಕದಲ್ಲಿ ಜನತೆ
ರಿಲಯನ್ಸ್ ಕಮ್ಯೂನಿಕೇಶನ್-ಎಂಟಿಎನ್ ಮಾತುಕತೆ ಸ್ಥಗಿತ
ಬಿಒಐ: ಬಾಂಡ್‌ಗಳಿಂದ 7,360ಕೋಟಿ ಸಂಗ್ರಹ
ದೆಹಲಿ ವಿಮಾನ ನಿಲ್ದಾಣ: ತಪಾಸಣೆಗೆ ಕೇವಲ 30 ನಿಮಿಷ
ಭಾರತದಿಂದ ಇನ್ನಷ್ಟು ಉತ್ಪನ್ನ ಆಮದಿಗೆ ಪಾಕ್ ನಿರ್ಧಾರ
ರಿಲಯನ್ಸ್ :ಅನಿಲ ಕೊಳವೆ ಕಾಮಗಾರಿ ಮುಕ್ತಾಯ