ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಪ್ತಿಯಾದ ವಿಮಾನ ಮರಳಿ ಅಂಬಾನಿಗೆ  Search similar articles
ಕೆಲವು ದಿನಗಳ ಹಿಂದೆ ಅನಿಲ್ ಅಂಬಾನಿ ಅವರಿಗೆ ಸೇರಿದ್ದ ಬಾಂಬರ್ಡಿಯರ್ ಗ್ಲೋಬಲ್ 5000 ವಿಮಾನವನ್ನು ಸೀಮಾ ಸುಂಕ ಬಾಕಿ ಇರುವ ಕಾರಣ ವಶಪಡಿಸಿಕೊಂಡಿದ್ದ ಕೇಂದ್ರ ಸೀಮಾ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ರಿಲಯನ್ಸ್ ಕಂಪನಿಯು ಬ್ಯಾಂಕ್ ಗ್ಯಾರಂಟಿ ನೀಡಿದ ಕಾರಣ ಅನಿಲ್ ಅಂಬಾನಿ ಅವರಿಗೆ ಮರಳಿಸಿದ್ದಾರೆ.

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಯು 37 ಕೋಟಿ ರೂ ಬ್ಯಾಂಕ್ ಗ್ಯಾರಂಟಿ ಮತ್ತು 150 ಕೋಟಿ ಬಾಂಡ್‌ನ್ನು ಕೇಂದ್ರ ಸೀಮಾ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ನೀಡಿದ ನಂತರ ನವದೆಹಲಿಯಲ್ಲಿ ವಿಮಾನವನ್ನು ರಿಲಯನ್ಸ್ ಕಂಪನಿಗೆ ಮರಳಿಸಲಾಯಿತು.

ಕಳೆದ ಬುಧವಾರವೇ ಕೇಂದ್ರ ಸರಕಾರವು ಅನಿಲ್ ಅಂಬಾನಿ ಅವರಿಗೆ ಸೇರಿದ ವಿಮಾನವನ್ನು ತೇರಿಗೆ ಪಾವತಿ ಮಾಡದ ಆರೋಪದ ಮೇಲೆ ಜಪ್ತಿ ಮಾಡಿಕೊಳ್ಳುವಂತೆ ಆದೇಶ ನೀಡಿತ್ತು. ಇದೀಗ ಜಪ್ತಿ ಮತ್ತು ತೆರಿಗೆ ವಂಚನೆಯ ಪ್ರಕರಣವು ವಿಚಾರಣಾ ಮಂಡಳಿಯ ಸುಪರ್ಧಿಗೆ ಬಂದಿದ್ದು, ವಿಚಾರಣೆಯ ನಂತರ ತೆರಿಗೆಯನ್ನು ವಂಚಿಸಿದ್ದಕ್ಕೆ ದಂಡವನ್ನು ವಿಧಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮತ್ತಷ್ಟು
ಭಾರತ-ಪಾಕ್ ವ್ಯಾಪಾರಾಭಿವೃದ್ದಿಗೆ ಒತ್ತು
ಪಾಕ್‌ನಲ್ಲಿ ಹೆಚ್ಚಿದ ಹಣದುಬ್ಬರ: ಆತಂಕದಲ್ಲಿ ಜನತೆ
ರಿಲಯನ್ಸ್ ಕಮ್ಯೂನಿಕೇಶನ್-ಎಂಟಿಎನ್ ಮಾತುಕತೆ ಸ್ಥಗಿತ
ಬಿಒಐ: ಬಾಂಡ್‌ಗಳಿಂದ 7,360ಕೋಟಿ ಸಂಗ್ರಹ
ದೆಹಲಿ ವಿಮಾನ ನಿಲ್ದಾಣ: ತಪಾಸಣೆಗೆ ಕೇವಲ 30 ನಿಮಿಷ
ಭಾರತದಿಂದ ಇನ್ನಷ್ಟು ಉತ್ಪನ್ನ ಆಮದಿಗೆ ಪಾಕ್ ನಿರ್ಧಾರ