ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹವಾಮಾನ ಉದ್ಯಮದಲ್ಲಿ ಮಹತ್ವದ ಪಾತ್ರ  Search similar articles
ಹವಾಮಾನ ಬದಲಾವಣೆ ಭಾರತದ ಉದ್ಯಮದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ವ್ಯವಹಾರಗಳು ಪ್ರಕೃತಿಯ ಸವಾಲುಗಳನ್ನು ಎದುರಿಸಲು ಸಮರ್ಥವಾಗಿಲ್ಲದಿದ್ದರೂ ಸಹ ಇದರ ಪ್ರಾಮುಖ್ಯತೆ ಅಧಿಕ ಎಂದು ಕೆಪಿಎಂಜಿ ಅಧ್ಯಯನ ತಿಳಿಸಿದೆ.

ಅಧ್ಯಯನದ ಪ್ರಕಾರ ಶೇ.83ರಷ್ಟು ಭಾರತೀಯ ಉದ್ಯಮದ ಮುಖ್ಯಸ್ಥರಿಗೆ ಹವಾನಾನ ಬದಲಾವಣೆಯ ಬಗ್ಗೆ ಉತ್ತಮ ಅರಿವಿದೆ ಎಂದು ತಿಳಿಸಿದೆ. ಇದರ ಅರ್ಧದಷ್ಟು ಮಂದಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆನ್ನುವುದರ ಅರಿವಿದೆ.

ವಿಷಯದ ಬಗ್ಗೆ ಉತ್ತಮ ಉದ್ದೇಶ ಮತ್ತು ಕಾರ್ಯದ ನಡುವಿನ ಅಂತರ ಕೇವಲ ಶೇ.21 ಮಾತ್ರ ಇದೆ. ಇವರು ಈ ಕುರಿತಂತೆ ತಮ್ಮ ಪ್ರಾಥಮಿಕ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ತಿಳಿಸಿದೆ.

ಅಭಿವೃದ್ಧಿಶೀಲ ದೇಶಗಳು ಮಾಲಿನ್ಯವನ್ನು ಉಂಟು ಮಾಡುವ ದೇಶಗಳ ಬಗ್ಗೆ ಒತ್ತಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುಗೊಳಿಸಿವೆ. ಇದರ ಬಗ್ಗೆ ಕ್ರಮಗಳನ್ನು ಸಹ ಕೈಗೊಳ್ಳಬೇಕೆಂದು ಅವು ತಿಳಿಸಿವೆ ಎಂದು ಅಧ್ಯಯನದ ವರದಿ ತಿಳಿಸಿದೆ.
ಮತ್ತಷ್ಟು
ವಿಮೆ ಮಸೂದೆಗೆ ಒಮ್ಮತದ ನಿರ್ಧಾರ-ಚಿದಂಬರಂ
ಭಾರ್ತಿ ಏರ್‌ಟೆಲ್‌ಗೆ 2,025 ಕೋಟಿ ನಿವ್ವಳ ಲಾಭ
ಡಾಲರ್‌ ಎದುರು ರೂಪಾಯಿ ಮೌಲ್ಯ ವೃದ್ಧಿ
3ಜಿ ಮೊಬೈಲ್ ಸೇವೆ ನಿಯಮಗಳು ಪ್ರಕಟ-ರಾಜಾ
ಯಾಹೂ : ನಿವ್ವಳ ಲಾಭದಲ್ಲಿ ಶೇ 19ರಷ್ಟು ಇಳಿಕೆ
ಸರಕಾರ ಆರ್ಥಿಕ ಸುಧಾರಣೆಯಲ್ಲಿ ಮುಂದುವರಿಯಲಿದೆ: ಚಿದು