ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಡ್ಡಿ ದರ ಹೆಚ್ಚಳದಿಂದ ಲಾಭದಲ್ಲಿ ಕೊರತೆ-ಬನ್ಸಾಲ್  Search similar articles
ಜೂನ್‌ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಬಡ್ಡಿದರಗಳಿಂದಾಗಿ ರಾಜ್ಯ ಪ್ರಾಯೋಜಕತ್ವದ ಬ್ಯಾಂಕ್‌ಗಳ ಲಾಭಗಳಿಕೆಗೆ ಅಡ್ಡಿಯಾಗಲಿದೆ ಎಂದು ಹಣಕಾಸು ಖಾತೆಯ ಸಹಾಯಕ ಸಚಿವ ಪವನ್‌ಕುಮಾರ್ ಬನ್ಸಾಲ್ ಹೇಳಿದ್ದಾರೆ.

ಬಡ್ಡಿದರ ಹೆಚ್ಚಳದಿಂದಾಗಿ ಮಾರುಕಟ್ಟೆಯಲ್ಲಿ ಎದುರಾಗುವ ಸಮಸ್ಯೆಗಳಿಂದಾಗಿ ಮೊದಲ ತ್ರೈಮಾಸಿಕ ಲಾಭದಲ್ಲಿ ಅಲ್ಪಮಟ್ಟಿಗೆ ಬಿಕ್ಕಟ್ಟು ಕಾಣಿಸಿದೆ ಎಂದು ಸಚಿವ ಪವನ್‌ಕುಮಾರ್ ತಿಳಿಸಿದ್ದಾರೆ.

ಪಿಂಚಿಣಿ ಕ್ಷೇತ್ರದಲ್ಲಿ ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕುರಿತ ಮಸೂದೆ ಸಂಸತ್ತಿನಲ್ಲಿದ್ದು ಮುಂಬರುವ ದಿನಗಳಲ್ಲಿ ನಡೆಯುವ ಮುಂಗಾರು ಅಧಿವೇಶನದಲ್ಲಿ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ ಎಂದು ಬನ್ಸಾಲ್ ಹೇಳಿದ್ದಾರೆ.
ಮತ್ತಷ್ಟು
ಕ್ರೆಡಿಟ್ ಕಾರ್ಡ್‌ ಸಾಲಕ್ಕೆ ಬಡ್ಡಿ ಮಿತಿ -ಆರ್‌ಬಿಐ
ದೇಶಿಯ ಕಚ್ಚಾತೈಲ ಉತ್ಪಾದನೆಯಲ್ಲಿ ಕುಸಿತ
ಹಣದುಬ್ಬರಕ್ಕೆ ಕಡಿವಾಣ: ಶೇ.11.89ಕ್ಕೆ ಇಳಿತ
ಶೈಕ್ಷಣಿಕ ಸಾಲಕ್ಕಾಗಿ ಸಹಾಯಧನ-ಅರ್ಜುನ್‌ಸಿಂಗ್
ಮುಕ್ತ ವ್ಯಾಪಾರದ ಮಾತುಕತೆ ಪೂರ್ಣ-ಕಮಲ್‌ನಾಥ್
ಚಿನ್ನದ ಬೇಡಿಕೆಯಲ್ಲಿ ಕುಸಿತ