ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಸಿಐಸಿಐ: ನಿವ್ವಳ ಆದಾಯ ಕುಸಿತ  Search similar articles
ಭಾರತದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ತ್ರೈಮಾಸಿಕ ನಿವ್ವಳ ಆದಾಯದಲ್ಲಿ ಶೇ.6.1ರಷ್ಟು ಕುಸಿತ ಕಂಡುಬಂದಿದೆ. ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿರುವ ಐಸಿಐಸಿಐ, ಏಪ್ರಿಲ್-ಜೂನ್ ತಿಂಗಳವರೆಗಿನ ನಿವ್ವಳ ಆದಾಯವು 7.8 ಶತಕೋಟಿಗಳಾಗಿದ್ದು, ಇದು ಕಳೆದ ವರ್ಷದ 7.75 ಶತಕೋಟಿಗಳಿಗಿಂತ ಕಡಿಮೆಯಾಗಿದೆ.

ರಾಯಿಟರ್ ಸಮೀಕ್ಷೆಯಲ್ಲಿ ಇದರ ನಿವ್ವಳ ಆದಾಯವು ಶೇ.8.38 ಶತಕೋಟಿಗಳಿಗೆ ತಲುಪಲಿದೆ ಎಂಬ ಮುನ್ಸೂಚನೆ ನೀಡಿತ್ತು. ಈ ನಡುವೆ, ಐಸಿಐಸಿಐ ಬ್ಯಾಂಕಿನ ಶೇರು ಮೌಲ್ಯದಲ್ಲಿಯೂ ಶೇ.18ರಷ್ಟು ಇಳಿಕೆಗೊಂಡಿದೆ.
ಮತ್ತಷ್ಟು
ಐಪಿಐ ಯೋಜನೆಗೆ ಭಾರತದ ಸಹಭಾಗಿತ್ವ ಅಗತ್ಯ
ಮಾರುತಿಯಿಂದ ಎಂ800ಯುನಿಕ್‌ ಕಾರ್ ಬಿಡುಗಡೆ
ಬಡ್ಡಿ ದರ ಹೆಚ್ಚಳದಿಂದ ಲಾಭದಲ್ಲಿ ಕೊರತೆ-ಬನ್ಸಾಲ್
ಕ್ರೆಡಿಟ್ ಕಾರ್ಡ್‌ ಸಾಲಕ್ಕೆ ಬಡ್ಡಿ ಮಿತಿ - ಆರ್‌ಬಿಐ
ದೇಶಿಯ ಕಚ್ಚಾತೈಲ ಉತ್ಪಾದನೆಯಲ್ಲಿ ಕುಸಿತ
ಹಣದುಬ್ಬರಕ್ಕೆ ಕಡಿವಾಣ: ಶೇ.11.89ಕ್ಕೆ ಇಳಿತ