ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಸ್ಥಿರತೆಗೆ ತೈಲಬೆಲೆ ತಡೆ  Search similar articles
ಮೆಟಲ್ ಮತ್ತು ಆಹಾರ ಬೆಲೆಗಳು ಸ್ಥಿರಗೊಂಡಿರುವುದರೊಂದಿಗೆ, ಜಾಗತಿಕ ತೈಲ ಬೆಲೆಗಳು ಸ್ವಲ್ಪಮಟ್ಟಿಗೆ ಇಳಿಕೆ ಕಂಡರೂ, ಇದು ಹಣದುಬ್ಬರ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಹಣದುಬ್ಬರಕ್ಕೆ ಮುಖ್ಯ ಕಾರಣ ತೈಲ ಬೆಲೆ ಏರಿಕೆ. ಭವಿಷ್ಯದಲ್ಲಿ ತೈಲ ಬೆಲೆಯಲ್ಲಿ ಇಳಿಕೆ ಉಂಟಾಗುವ ಬಗ್ಗೆ ಪರಿಣಿತರು ಸ್ಪಷ್ಟನೆಯನ್ನು ಹೊಂದಿಲ್ಲ ಎಂದು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹಾಗಾರ ಅರವಿಂದ್ ವಿರ್ಮಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂದಿನ ಮೂರರಿಂದ ಆರು ತಿಂಗಳುಗಳಲ್ಲಿ ತೈಲ ಬೆಲೆಯ ಮಟ್ಟವನ್ನು ಹಣದುಬ್ಬರವು ಅವಲಂಬಿಸಿರುವತ್ತದೆ ಎಂದು ಅವರು ಹೇಳಿದ್ದಾರೆ.

ಎರಡು ತಿಂಗಳ ಕಾಲ ನಿರಂತರ ಏರಿಕೆಯನ್ನು ಕಂಡ ನಂತರ, ಕಳೆದ ವಾರ ಹಣದುಬ್ಬರವು ಸ್ವಲ್ಪ ಮಟ್ಟಿನ ಇಳಿಕೆಯನ್ನು ಕಾಣುವುದರೊಂದಿಗೆ ಹಣದುಬ್ಬರದ ಪ್ರಮಾಣವು ಶೇ.11.89ಕ್ಕೆ ಇಳಿದಿತ್ತು.
ಮತ್ತಷ್ಟು
ಸಾರ್ವಜನಿಕ ನಿಧಿ ನಿರ್ವಹಣೆಗೆ ಎಸ್‌ಬಿಐ,ಎಚ್ಎಸ್‌ಬಿಸಿ
ಡಬ್ಲುಟಿಒ ಮಾತುಕತೆಯಲ್ಲಿ ಸಹಮತ: ಕಮಲ್‌‍ನಾಥ್
ಕಡಿಮೆ ಬೆಲೆಗೆ ಖಾದ್ಯ ತೈಲ ಮಾರಾಟ: ಕೇಂದ್ರ
ಡಬ್ಲ್ಯೂಟಿಒ ಮಾತುಕತೆ ವಿಳಂಬ: ಭಾರತಕ್ಕೆ ದೂರು
ಎಸ್‌ಬಿಐ ತ್ರೈಮಾಸಿಕ ಆದಾಯ ಹೆಚ್ಚಳ
ಐಸಿಐಸಿಐ: ನಿವ್ವಳ ಆದಾಯ ಕುಸಿತ