ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಂಗ್‌ಫಿಷರ್‌ನಿಂದ ವಿದೇಶಿ ಪೈಲೆಟ್‌ಗಳ ನೇಮಕ  Search similar articles
ವಿಜಯ ಮಲ್ಯ ನೇತೃತ್ವದ ಕಿಂಗ್‌ಫಿಶರ್ ಏರ್‌ಲೈನ್ಸ್, ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಳ್ಳಲಿರುವ ಅಂತಾರಾಷ್ಟ್ರೀಯ ಸೇವೆಗಾಗಿ 70 ವಿದೇಶಿ ಪೈಲೆಟ್‌ಗಳನ್ನು ನೇಮಕ ಮಾಡಿಕೊಳ್ಳಲಿದೆ.

ಸೆಪ್ಟೆಂಬರ್ ತಿಂಗಳಲ್ಲಿ ನಿಗದಿಯಾಗಿರುವ ಅಂತಾರಾಷ್ಟ್ಪೀಯ ವಿಮಾನ ಸೇವೆಗಾಗಿ ಸುಮಾರು 70 ಪೈಲೆಟ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕಿಂಗ್‌ಫಿಷರ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ನೂತನ ಅಂತಾರಾಷ್ಟ್ರೀಯ ಸೇವೆಗಾಗಿ ಹತ್ತು ಏರ್‌ಕ್ರಾಫ್ಟ್‌ಗಳಿಗೆ ಖರೀದಿ ಆದೇಶ ನೀಡಿರುವ ಕಿಂಗ್‌ಫಿಶರ್, ವಿದೇಶಿ ಪೈಲೆಟ್‌ಗಳ ಅನ್ವೇಷಣೆಯನ್ನೂ ಪ್ರಾರಂಭಗೊಳಿಸಿದೆ.
ಪ್ರಸಕ್ತ 84 ಏರ್‌ಕ್ರಾಫ್ಟ್‌ಗಳನ್ನು ಹೊಂದಿರುವ ಕಿಂಗ್‌ಫಿಷರ್, ಐದು ಸುಪರ್‌ಜಂಬೋ ಏರ್‌ಬಸ್ ಎ380ಎಸ್, ಐದು ಏರ್‌ಬಸ್ ಎ330ಎಸ್‌ಗಳಿಗೆ ಖರೀದಿ ಆದೇಶ ನೀಡಿದೆ.
ಮತ್ತಷ್ಟು
ಹಣದುಬ್ಬರ ಸ್ಥಿರತೆಗೆ ತೈಲಬೆಲೆ ತಡೆ
ಸಾರ್ವಜನಿಕ ನಿಧಿ ನಿರ್ವಹಣೆಗೆ ಎಸ್‌ಬಿಐ,ಎಚ್ಎಸ್‌ಬಿಸಿ
ಡಬ್ಲುಟಿಒ ಮಾತುಕತೆಯಲ್ಲಿ ಸಹಮತ: ಕಮಲ್‌‍ನಾಥ್
ಕಡಿಮೆ ಬೆಲೆಗೆ ಖಾದ್ಯ ತೈಲ ಮಾರಾಟ: ಕೇಂದ್ರ
ಡಬ್ಲ್ಯೂಟಿಒ ಮಾತುಕತೆ ವಿಳಂಬ: ಭಾರತಕ್ಕೆ ದೂರು
ಎಸ್‌ಬಿಐ ತ್ರೈಮಾಸಿಕ ಆದಾಯ ಹೆಚ್ಚಳ