ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆರೆಗಳ ಅಭಿವೃದ್ಧಿಗೆ ಕೇಂದ್ರ ಚಿಂತನೆ  Search similar articles
ವಿಶ್ವಬ್ಯಾಂಕ್‌ನ ಸಹಕಾರದೊಂದಿಗೆ ಸುಮಾರು 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಳೀಯ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಉಪಯುಕ್ತಯೋಗ್ಯವನ್ನಾಗಿ ಮಾಡಲು ಕೇಂದ್ರವು ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ಸೋಲಾಪುರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪಾಟೀಲ್, ಸಾಲಮನ್ನಾ ಯೋಜನೆಯ ನಂತರ, ಗ್ರಾಮೀಣ ಪ್ರದೇಶದ ನೀರಾವರಿ ಯೋಜನೆಯ ವೃದ್ಧಿಯತ್ತ ಸರಕಾರವು ಗಮನಹರಿಸಲಿದೆ ಎಂದು ಹೇಳಿದರು.

ರೈತರ ಸಹಾಯದಿಂದ ಈ ಯೋಜನೆಯನ್ನು ಪ್ರಾರಂಭಿಸಲು ಸರಕಾರವು ನಿರ್ಧರಿಸಿದೆ ಎಂದು ಪಾಟೀಲ್ ಇದೇ ವೇಳೆ ತಿಳಿಸಿದರು.

ಈ ನಡುವೆ, ದೇಶದ ಭವಿಷ್ಯಕ್ಕೆ ಮಾಲಿನ್ಯಮುಕ್ತ ಇಂಧನ ಯೋಜನೆಯ ಅಗತ್ಯವಿದ್ದು, ಇಂತಹ ಮಾಲಿನ್ಯಮುಕ್ತ ಯೋಜನೆಗಳು ಕೇವಲ ಪರಮಾಣು ಇಂಧನದಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.
ಮತ್ತಷ್ಟು
ಇಂದಿನಿಂದ ಪಡಿತರ ಅಂಗಡಿಗಳಲ್ಲಿ ಖಾದ್ಯತೈಲ
ಕಿಂಗ್‌ಫಿಷರ್‌ನಿಂದ ವಿದೇಶಿ ಪೈಲೆಟ್‌ಗಳ ನೇಮಕ
ಹಣದುಬ್ಬರ ಸ್ಥಿರತೆಗೆ ತೈಲಬೆಲೆ ತಡೆ
ಸಾರ್ವಜನಿಕ ನಿಧಿ ನಿರ್ವಹಣೆಗೆ ಎಸ್‌ಬಿಐ,ಎಚ್ಎಸ್‌ಬಿಸಿ
ಡಬ್ಲುಟಿಒ ಮಾತುಕತೆಯಲ್ಲಿ ಸಹಮತ: ಕಮಲ್‌‍ನಾಥ್
ಕಡಿಮೆ ಬೆಲೆಗೆ ಖಾದ್ಯ ತೈಲ ಮಾರಾಟ: ಕೇಂದ್ರ