ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಟಿ ಕಂಪನಿಗಳ ಆದಾಯದಲ್ಲಿ ಕುಂಠಿತ  Search similar articles
2007-08ರ ಅವಧಿಯ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಭಾರತದ ಪ್ರಮುಖ 20 ಮಾಹಿತಿ ತಂತ್ರಜ್ಞಾನ ಕಂಪನಿಗಳ ಆದಾಯವು ಶೇ.41ರಿಂದ ಶೇ.24ಕ್ಕೆ ಇಳಿಕೆಗೊಳ್ಳುವುದರೊಂದಿಗೆ, ಭಾರತ ಮಾಹಿತಿ ತಂತ್ರಜ್ಞಾನದ ಆದಾಯವು ಕುಂಠಿತಗೊಂಡಿವೆ.

ಪ್ರಮುಖ 20 ಐಟಿ ಕಂಪನಿಗಳ ಅಭಿವೃದ್ಧಿಯಲ್ಲೂ ಇಳಿಕೆ ಉಂಟಾಗಿದ್ದು, ಕಳೆದ ಅವಧಿಯಲ್ಲಿ ಶೇ.45ರಷ್ಟಿದ್ದ ಅಭಿವೃದ್ಧಿ ದರವು ಪ್ರಸಕ್ತ ಶೇ.29ಕ್ಕೆ ಇಳಿಕೆಗೊಂಡಿದೆ ಎಂದು ಐಟಿ ಉದ್ಯಮ ಸಮೀಕ್ಷೆಯ ವರದಿಗಳು ತಿಳಿಸಿವೆ.

2007-08ರ ಅವಧಿಯಲ್ಲಿ ಐಟಿ ಸೇವಾ ರಫ್ತಿನ ಪ್ರಮಾಣವು ಶೇ.28.2ರಷ್ಟು ಮತ್ತು ಬಿಪಿಒ ಕ್ಷೇತ್ರದ ರಫ್ತು ಪ್ರಮಾಣವು ಶೇ.30ರಷ್ಟು ಏರಿಕೆಗೊಂಡಿತ್ತು ಎಂದು ನಸ್ಕಾಂ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿತ್ತು.

ಏನೇ ಆದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಐಟಿ ಕಂಪನಿಗಳ ಅಭಿವೃದ್ಧಿಯ ಪ್ರಮಾಣದಲ್ಲಿ ಶೇ.21-24ರಷ್ಟು ಇಳಿಕೆ ಉಂಟಾಗಲಿದೆ ಎಂದು ನಾಸ್ಕಾಂ ಮುನ್ಸೂಚನೆ ನೀಡಿತ್ತು.
ಮತ್ತಷ್ಟು
ಆರ್‌ಬಿಐನಿಂದ ಇನ್ನಷ್ಟು ಬಿಗಿ ಹಣಕಾಸು ಕ್ರಮ ನಿರೀಕ್ಷೆ
ಲಿಟಲ್ ವರ್ಲ್ಡ್ ಮಾಲ್‌ನಲ್ಲಿ ಆಡ್‌ಲ್ಯಾಬ್ ಸಿನೇಮಾ
ಕೆರೆಗಳ ಅಭಿವೃದ್ಧಿಗೆ ಕೇಂದ್ರ ಚಿಂತನೆ
ಇಂದಿನಿಂದ ಪಡಿತರ ಅಂಗಡಿಗಳಲ್ಲಿ ಖಾದ್ಯತೈಲ
ಕಿಂಗ್‌ಫಿಷರ್‌ನಿಂದ ವಿದೇಶಿ ಪೈಲೆಟ್‌ಗಳ ನೇಮಕ
ಹಣದುಬ್ಬರ ಸ್ಥಿರತೆಗೆ ತೈಲಬೆಲೆ ತಡೆ