ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡೇನ್ ಹೊಸ ಸಂಪರ್ಕ ತಾತ್ಕಾಲಿಕ ಸ್ಥಗಿತ Search similar articles
ಏರುತ್ತಿರುವ ತೈಲ ಬೆಲೆಯ ಪರಿಣಾಮವಾಗಿ ಅತಿ ಹೆಚ್ಚು ನಷ್ಟ ಹೊಂದುತ್ತಿರುವುದರೊಂದಿಗೆ, ದೇಶದ ಅತಿ ದೊಡ್ಡ ಇಂಧನ ರಖಂ ಸಂಸ್ಥೆಯಾಗಿರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಅಡುಗೆ ಅನಿಲ (ಎಲ್‌ಪಿಜಿ) ನೂತನ ಸಂಪರ್ಕ ನೀಡುವುದನ್ನು ನಿಲುಗಡೆಗೊಳಿಸಿದೆ.

ಸುಮಾರು ಒಂದು ವರ್ಷದಿಂದ ಕಂಪನಿಯು ನೂತನ ಸಿಲಿಂಡರ್‌ನ್ನು ಖರೀದಿಸಲಿಲ್ಲ. ಹಣಕಾಸು ಬಿಕ್ಕಟ್ಟಿನಿಂದಾಗಿ, ನೂತನ ಸಂಪರ್ಕಗಳಿಗೆ ಕೊಡಲು ಸಾಧನವೂ ಇಲ್ಲ ಎಂದು ಐಒಸಿ ಮುಖ್ಯಸ್ಥ ಸಾರ್ಥಕ್ ಬೇಹುರಿಯಾ ತಿಳಿಸಿದ್ದಾರೆ.

ಪ್ರತಿ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಐಒಸಿಗೆ 338.53 ರೂಪಾಯಿ ನಷ್ಟವಾಗುತ್ತಿದ್ದು, ಒಟ್ಟಾಗಿ ದೇಶೀಯ ಇಂಧನದಲ್ಲಿ ಪ್ರತಿದಿನದ ನಷ್ಟವು 33 ಕೋಟಿ ರೂಪಾಯಿಗಳಾಗಿವೆ.

ನೂತನ ಗ್ರಾಹಕರಿಗೆ ಸೇವೆ ಒದಗಿಸಲು ಕಂಪನಿಯು ಸೂಕ್ತ ಬಂಡವಾಳವನ್ನು ಹೊಂದಿಲ್ಲ. ಆದ್ದರಿಂದ, ತಾತ್ಕಾಲಿಕವಾಗಿ ನೂತನ ಸಂಪರ್ಕ ವಿತರಣೆಯನ್ನು ನಿಲುಗಡೆಗೊಳಿಸಲಾಗಿದೆ ಎಂದು ಬೇಹುರಿಯಾ ಸೂಚಿಸಿದ್ದಾರೆ.
ಮತ್ತಷ್ಟು
ಎಸ್‌ಬಿಐ ಅಂತಾರಾಷ್ಟ್ರೀಯ ವ್ಯವಹಾರ ವೃದ್ಧಿ ನಿರೀಕ್ಷೆ
ಗಲ್ಫ್: ಹಣದುಬ್ಬರದವಿದ್ದರೂ ತೈಲ ಆದಾಯ ಹೆಚ್ಚಳ
ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಸೆನ್ನೆಲ್‌ ಬಾಡಿಗೆರಹಿತ ಸೇವೆ
ಮಾತುಕತೆ ಸ್ಥಗಿತವಲ್ಲ 'ತಾತ್ಕಾಲಿಕ ಬಿಡುವು': ಕಮಲನಾಥ್
ದೇಶದಲ್ಲಿ 73,050 ಮಿಲಿಯನ್ ಯೂನಿಟ್ ವಿದ್ಯುತ್ ಕೊರತೆ
ಮುರಿದುಬಿದ್ದ ಡಬ್ಲ್ಯೂಟಿಒ ಮಾತುಕತೆ