ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.11.98: ಮತ್ತೆ ಏರುಗತಿಯಲ್ಲಿ ಹಣದುಬ್ಬರ ದರ Search similar articles
ಇನ್ನೂ ತನ್ನ ಆತಂಕ ಮುಂದುವರಿಸಿರುವ ಹಣದುಬ್ಬರವು ಮತ್ತಷ್ಟು ಮೇಲಕ್ಕೇರಿದ್ದು, ಜುಲೈ 19ಕ್ಕೆ ಅಂತ್ಯವಾದ ವಾರದಲ್ಲಿ ಅದು ಶೇ.11.98ಕ್ಕೇರಿದೆ.

ಜುಲೈ 12ರಂದು ಅಂತ್ಯವಾದ ವಾರದಲ್ಲಿ ಹಣದುಬ್ಬರ ದರವು ಶೇ.11.89ಕ್ಕೆ ಇಳಿಯುವ ಮೂಲಕ ಆಶಾವಾದ ಮೂಡಿಸಿತ್ತು. ಹಲವಾರು ಅವಶ್ಯಕ ವಸ್ತುಗಳ ಬೆಲೆಗಳು ನಿಧಾನವಾಗಿ ಇಳಿಕೆಯಾಗಿದ್ದುದು ಅಥವಾ ಯಥಾಸ್ಥಿತಿಯಲ್ಲೇ ಇದ್ದುದು ಇದಕ್ಕೆ ಕಾರಣವಾಗಿತ್ತು.

ಕಳೆದ ಮೂರು ವಾರಗಳಲ್ಲಿನ ಹಣದುಬ್ಬರದ ದರದ ಏರಿಳಿಕೆ ಪ್ರವೃತ್ತಿಯನ್ನು ಗಮನಿಸಿದರೆ, ಹಣದುಬ್ಬರವು ಸ್ವಲ್ಪಮಟ್ಟಿಗೆ ಸ್ಥಿರವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಯಾಕೆಂದರೆ ಜು.12ರ ಹಣದುಬ್ಬರ ದರವು ಹಿಂದಿನ (ಜು.5) ದರಕ್ಕಿಂತ ಶೇ.02 ಕಡಿಮೆ. ಅಂದರೆ ಶೇ.11.91 ಇದ್ದದ್ದು ಶೇ.11.89ಕ್ಕೆ ಇಳಿದಿತ್ತು.
ಮತ್ತಷ್ಟು
ಇಂಡೇನ್ ಹೊಸ ಸಂಪರ್ಕ ತಾತ್ಕಾಲಿಕ ಸ್ಥಗಿತ
ಎಸ್‌ಬಿಐ ಅಂತಾರಾಷ್ಟ್ರೀಯ ವ್ಯವಹಾರ ವೃದ್ಧಿ ನಿರೀಕ್ಷೆ
ಗಲ್ಫ್: ಹಣದುಬ್ಬರದವಿದ್ದರೂ ತೈಲ ಆದಾಯ ಹೆಚ್ಚಳ
ಗ್ರಾಮೀಣ ಪ್ರದೇಶದಲ್ಲಿ ಬಿಎಸ್ಸೆನ್ನೆಲ್‌ ಬಾಡಿಗೆರಹಿತ ಸೇವೆ
ಮಾತುಕತೆ ಸ್ಥಗಿತವಲ್ಲ 'ತಾತ್ಕಾಲಿಕ ಬಿಡುವು': ಕಮಲನಾಥ್
ದೇಶದಲ್ಲಿ 73,050 ಮಿಲಿಯನ್ ಯೂನಿಟ್ ವಿದ್ಯುತ್ ಕೊರತೆ