ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಎಐನಲ್ಲಿ ಬಾಕಿ ಇಲ್ಲ: ಜೆಟ್ ಏರ್‌ವೇಯ್ಸ್ Search similar articles
ತನ್ನ ಪಾರ್ಕಿಂಗ್ ಮತ್ತು ಲ್ಯಾಂಡಿಂಗ್ ಶುಲ್ಕ ಮೊತ್ತವು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ನಿಗದಿಪಡಿಸಿದ ಸಾಮಾನ್ಯ ಸಾಲ ಮಿತಿಗಿಂತ ಕೆಳಮಟ್ಟದಲ್ಲಿತ್ತು ಎಂದು ಖಾಸಗಿ ವಿಮಾನ ಸಂಸ್ಥೆ ಜೆಟ್ ಏರ್‌ವೇಯ್ಸ್ ತಿಳಿಸಿದೆ.

ಮಾರ್ಚ್ 31, 2008ರ ಅವಧಿಯಲ್ಲಿ ಎಎಐನೊಂದಿಗಿನ ಜೆಟ್ ಏರ್‌ವೇಯ್ಸ್ ಬಾಕಿ ಮೊತ್ತವು ಸಣ್ಣ ಪ್ರಮಾಣದಲ್ಲಿದ್ದು, ಇದು ಸಾಮಾನ್ಯ ಸಾಲ ಮಿತಿಗಿಂತಲೂ ಕೆಳಮಟ್ಟದಲ್ಲಿತ್ತು ಎಂದು ಜೆಟ್ ಏರ್‌ವೇಯ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೋಲ್ಫ್‌ಗಾಂಗ್ ಪ್ರೋಕ್ ತಿಳಿಸಿದ್ದಾರೆ.

ಬಾಕಿ ಮೊತ್ತವನ್ನು ಏಪ್ರಿಲ್‌ನಲ್ಲಿ ಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.

ಇದರೊಂದಿಗೆ ಜೆಟ್ ಏರ್‌ವೇಯ್ಸ್ ಯಾವುದೇ ಸಮಯದಲ್ಲಿ ಬ್ಯಾಂಕ್ ಗ್ಯಾರಂಟಿ ರೂಪದಲ್ಲಿ ಎಎಐನೊಂದಿಗೆ ರಕ್ಷಣಾ ಠೇವಣಿಯನ್ನು ಜೆಟ್ ಏರ್‌ವೇಯ್ಸ್ ಒಳಗೊಂಡಿದೆ ಎಂದು ವೋಲ್ಫೋಂಗ್ ತಿಳಿಸಿದ್ದಾರೆ.

ಹೆಚ್ಚಿನ ಪ್ರಾದೇಶಿಕ ವಿಮಾನಗಳು ಸುಮಾರು 1,000 ಕೋಟಿ ರೂಪಾಯಿ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಮೊತ್ತವನ್ನು ಎಎಐಗೆ ಸಲ್ಲಿಸಲು ಬಾಕಿ ಇವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭಾರತದ ಅತಿ ದೊಡ್ಡ ಖಾಸಗಿ ಏರ್‌ಲೈನ್ ಈ ಸ್ಪಷ್ಟನೆಯನ್ನು ನೀಡಿದೆ.
ಮತ್ತಷ್ಟು
ಭಾರತದ ತೈಲ ಆಮದು ಶೇ.53.2ರಷ್ಟು ಹೆಚ್ಚಳ
ಹೊಸ ಎಲ್‌ಪಿಜಿ ಸಂಪರ್ಕ ನೀಡಲು ಸರಕಾರ ಸೂಚನೆ
ಅನ್ಯ ಬ್ಯಾಂಕ್‌ಗಳ ಎಟಿಎಂ ನಿಶ್ಶುಲ್ಕ ಬಳಕೆ ಯೋಜನೆ
ಪ್ರವೇಶ ಪರೀಕ್ಷೆಗಳಿಗೆ ಆನ್‌ಲೈನ್ ಕೋಚಿಂಗ್
ಟಿವಿಎಸ್ ಮೋಟಾರ್ಸ್ ಮಾರಾಟ ಪ್ರಮಾಣ ಹೆಚ್ಚಳ
ವೀಡಿಯೋಕಾನ್‌ನಿಂದ ಡಿಟಿಎಚ್ ಸೇವೆ