ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಠೇವಣಿ ಬಡ್ಡಿ ದರ ಹೆಚ್ಚಳ Search similar articles
ದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ ಕೆಲ ನಿರ್ದಿಷ್ಟ ಠೇವಣಿಗಳ ಮೇಲೆ ಬಡ್ಡಿ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಠೇವಣಿಗಳ ಮೇಲಿನ ಬಡ್ಡಿದರವನ್ನು ಪ್ರತಿಶತ 0.35 ರಷ್ಟು ಹೆಚ್ಚಳ ಮಾಡಿದ್ದು ಮುಂಬರುವ ಅಕ್ಟೋಬರ್ ತಿಂಗಳಿನಿಂದ ಜಾರಿಗೆ ಬರಲಿದೆ.

ಒಂದು ವರ್ಷದ ಮೇಲಿನ ಹಾಗೂ ಎರಡು ವರ್ಷದ ಒಳಗಿನ ಠೇವಣಿಗಳಿಗೆ ಶೇ.9.25ರ ಬದಲಾಗಿ ಶೇ.9.5ರಷ್ಟು ಬಡ್ಡಿದರವನ್ನು ಬ್ಯಾಂಕ್ ಗ್ರಾಹಕರಿಗೆ ನೀಡಲಿದೆ. ಸಿನಿಯರ್ ಸಿಟಿಜನ್ ಶೇ.0.5ರಷ್ಟು ಹೆಚ್ಚು ಬಡ್ಡಿಯನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಗೃಹ ಸಾಲ ಉದ್ಯಮದತ್ತ ಟಾಟಾ
ಶೀಘ್ರವೇ ಏಕರೂಪ ಮೊಬೈಲ್ ಸಂಖ್ಯೆ ಲಭ್ಯತೆ: ಟೆಲಿಕಾಂ
ಎಎಐನಲ್ಲಿ ಬಾಕಿ ಇಲ್ಲ: ಜೆಟ್ ಏರ್‌ವೇಯ್ಸ್
ಭಾರತದ ತೈಲ ಆಮದು ಶೇ.53.2ರಷ್ಟು ಹೆಚ್ಚಳ
ಹೊಸ ಎಲ್‌ಪಿಜಿ ಸಂಪರ್ಕ ನೀಡಲು ಸರಕಾರ ಸೂಚನೆ
ಅನ್ಯ ಬ್ಯಾಂಕ್‌ಗಳ ಎಟಿಎಂ ನಿಶ್ಶುಲ್ಕ ಬಳಕೆ ಯೋಜನೆ