ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೇಯಿಂದ ಅಗ್ನಿಶಮನ ತಂತ್ರಜ್ಞಾನ ಮೇಲ್ದರ್ಜೆ
ರೈಲ್ವೇಯ ಅಗ್ನಿಶಮನ ತಂತ್ರಜ್ಞಾನವನ್ನು ಮೇಲ್ದರ್ಜೆಗೊಳಿಸುವ ನಿಟ್ಟಿನಲ್ಲಿ, ಅಪಘಾತ ಪರಿಹಾರ ರೈಲುಗಳಲ್ಲಿ(ಎಆರ್‌ಟಿ) ಹನಿ ನೀರಿನ ವ್ಯವಸ್ಥೆಯನ್ನು ಅಳವಡಿಸಲು ರೈಲ್ವೇಯು ನಿರ್ಧರಿಸಿದೆ.

ರೈಲಿನ ಅಗ್ನಿಶಮನ ತಂತ್ರಜ್ಞಾನವನ್ನು ಮೇಲ್ದರ್ಜೆಗೊಳಿಸಲು ಮತ್ತು ಅಗ್ನಿಶಮನ ಕಾರ್ಯವು ಸುಲಭವಾಗುವಂತೆ ಮಾಡಲು, ಎಆರ್‌ಟಿಗಳಲ್ಲಿ ಹನಿ ನೀರಿನ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೇ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕ ಒತ್ತಡದ ಹನಿ ನೀರಿನ ವ್ಯವಸ್ಥೆ, ವಿಶಿಷ್ಟ ತಂತ್ರಜ್ಞಾನ ಅತ್ಯಧಿಕ ಸಾಮರ್ಥ್ಯದ ತಣಿಸುವಿಕೆ ಪರಿಣಾಮಗಳನ್ನು ಇದು ಒಳಗೊಂಡಿದೆ.

ನೂತನ ತಂತ್ರಜ್ಞಾನದ ಹೊರತಾಗಿ, ಪರಿಣಿತರನ್ನೊಳಗೊಂಡ ರೈಲ್ವೇ ಸಹಾಯ ತಂಡವನ್ನು ರೈಲ್ವೇಯು ಹೊಂದಲಿದೆ. ಈ ತಂಡವು ಅಪಘಾತ ಸಹಾಯಗಳನ್ನು ಮತ್ತು ಪರಿಹಾರ ಏರ್ಪಾಟುಗಳನ್ನು ನಡೆಸಲಿದೆ.
ಮತ್ತಷ್ಟು
ಆರ್ಥಿಕ ಸಲಹಾಗಾರ ರಂಗರಾಜನ್ ರಾಜೀನಾಮೆ
ವಿಶ್ವದಲ್ಲಿ ತೈಲ ಬಿಕ್ಕಟ್ಟು ಉಂಟಾಗಲಿದೆ: ವರದಿ
ಹಣದುಬ್ಬರ ಶೇ.12.1ಕ್ಕೇರಿಕೆ : 13 ವರ್ಷಗಳಲ್ಲೇ ಗರಿಷ್ಠ
ಚೆನ್ನೈನಲ್ಲಿ ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ
ಆಗಸ್ಟ್‌ನಲ್ಲಿ ಸ್ಟೀಲ್ ಬೆಲೆಯಲ್ಲಿ ಹೆಚ್ಚಳವಿಲ್ಲ
ಬಿಎಸ್ಎನ್ಎಲ್‌ನಿಂದ 3ಜಿ ಸೇವೆಗೆ ಸಿದ್ಧತೆ