ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ 12.44ಕ್ಕೇ ಏರಿಕೆ
ಕಚ್ಚಾ ತೈಲ ಹಾಗೂ ಅಹಾರಧ್ಯಾನ್ಯಗಳ ದರ ಏರಿಕೆಯಿಂದಾಗಿ ಕಳೆದ ವಾರ ಶೇ 12.01ರಷ್ಟಿದ್ದ ಹಣದುಬ್ಬರ ಅಗಸ್ಟ್ 2 ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ಶೇ 12.44ಕ್ಕೆ ಏರಿಕೆಯಾಗಿದ್ದು 16 ವರ್ಷದಷ್ಟು ಹೆಚ್ಚಳವಾಗಿ ಅಹಾರ ಮತ್ತು ತೈಲ ದರ ಸೂಚ್ಯಂಕ ಶೇ 0.9ರಷ್ಟು ಏರಿಕೆಯಾಗಿದೆ.

ಹಣದುಬ್ಬರ ಮುಂದಿನ ಮೂರರಿಂದ ಆರು ತಿಂಗಳಲ್ಲಿ ಏಕಂಕಕ್ಕೆ ಇಳಿಯಲಿದೆ ಎನ್ನುವ ಆಶಾಭಾವನೆಯನ್ನು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ವ್ಯಕ್ತಪಡಿಸಿದ್ದರು. ಆದರೆ ಅಗಸ್ಟ್ 2 ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ಶೇ 12.44ಕ್ಕೆ ಏರಿಕೆಯಾಗಿರುವುದು ನಿರಾಶೆ ತಂದಿದೆ ಎಂದು ಚಿದಂಬರಂ ಹೇಳಿದ್ದಾರೆ.

ಪ್ರಧಾನ ಮಂತ್ರಿಗಳ ಆರ್ಥಿಕ ಸಲಹೆಗಾರ ಸಮಿತಿ, ಜೂನ್ 7 ಕ್ಕೆ ವಾರಂತ್ಯಗೊಂಡಂತೆ ಬುಧವಾರದಂದು ಶೇ 11.66ರ ಏರಿಕೆಯನ್ನು ಪರಿಶೀಲಿಸಲಾಗಿ ಹಣದುಬ್ಬರ ಶೇ 13ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ. ಕಳೆದ ವರ್ಷವಿದ್ದ 7.7 ರಷ್ಟಿದ್ದ ಅಭಿವೃದ್ಧಿ ದರದಲ್ಲಿ ಶೇ 9ಕ್ಕೇರುವ ಸಂಭವಗಳಿವೆ ಎಂದು ಸಲಹೆ ನೀಡಿದ್ದರು.
ಮತ್ತಷ್ಟು
ಸರಕಾರದಿಂದ 37 ಲಕ್ಷ ಉದ್ಯೋಗ ಸೃಷ್ಟಿ
ಚೆನ್ನೈ,ಕೋಲ್ಕತ್ತಾ ವಿ.ನಿಲ್ದಾಣ ಮೇಲ್ದರ್ಜೆಗೆ ಅನುಮೋದನೆ
ಎಸ್‌ಬಿಐ-ಎಸ್‌ಬಿಎಸ್ ವಿಲೀನಕ್ಕೆ ಅನುಮೋದನೆ
ಕರ್ನಾಟಕದ ಎಚ್ಐವಿ ಪೀಡಿತರಿಗೆ ವಿಮಾ ಪಾಲಿಸಿ
ಸಾಲಮನ್ನಾ: ಸೆಪ್ಟೆಂಬರ್ ಅಂತ್ಯದೊಳಗೆ 25,000 ಕೋ.ರೂ.
ಬಡ್ಡಿದರಗಳು ಗರಿಷ್ಠ ಮಟ್ಟದಲ್ಲಿವೆ: ಎಸ್‌ಬಿಐ