ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿಂಗ್‌ಫಿಶರ್‌ನಿಂದ ಮೊದಲ ವಿದೇಶಿ ಸೇವೆ ಪ್ರಾರಂಭ
ವಿಜಯ್ ಮಲ್ಯ ನಿಯಂತ್ರಿತ ಕಿಂಗ್‌ಫಿಶರ್ ಏರ್‌ಲೈನ್ ಸೆಪ್ಟೆಂಬರ್ ಮೂರರಂದು ಬೆಂಗಳೂರು-ಲಂಡನ್ ನೇರ ವಿಮಾನ ಸೇವೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದ್ದು, ಈ ಮೂಲಕ ತನ್ನ ಮೊದಲ ಅಂತಾರಾಷ್ಟ್ರೀಯ ಸೇವೆಯನ್ನು ಪ್ರಾರಂಭಿಸಲಿದೆ.

ಅಂತಾರಾಷ್ಟ್ರೀಯ ಸೇವೆ ಪ್ರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಿಂಗ್‌ಫಿಶರ್ ವಿಮಾನದಲ್ಲಿ ಲಂಡನ್‌ನೆ ತೆರಳಲು ಸಿದ್ಧಗೊಂಡಿದ್ದೇವೆ ಎಂದು ಏರ್‌ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಕಿಂಗ್‌ಫಿಶರ್ 13 ವಿದೇಶಿ ನಗರಗಳಿಗೆ ಸೇವೆಯನ್ನು ಪ್ರಾರಂಭಿಸಲು ಅನುಮತಿ ಪಡೆದುಕೊಂಡಿದೆ.

ಮುಂದಿನ ದಿನಗಳಲ್ಲಿ ಕಿಂಗ್‌ಫಿಶರ್, ಅಮೆರಿಕ, ಯುಎಇ, ಸಿಂಗಾಪುರ್, ಥೈಲ್ಯಾಂಡ್, ಮಾಲ್ಡ್ವೀಸ್, ಸೌದಿ ಅರೇಬಿಯಾ, ಕುವೈತ್, ಬಾಂಗ್ಲಾದೇಶ, ಮಲೇಶಿಯಾ, ಶ್ರೀಲಂಕಾ, ಪಾಕಿಸ್ತಾನ ಮತ್ತು ಹಾಂಗ್‌ಕಾಂಗ್‌ಗಳಿಗೆ ಸೇವೆಯನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದೆ.
ಮತ್ತಷ್ಟು
ರೈಲ್ವೇ ಎಸಿ ಬುಕ್ಕಿಂಗ್ ಪ್ರಮಾಣದಲ್ಲಿ ಶೇ.50 ಹೆಚ್ಚಳ
ಸನ್ ಡೈರೆಕ್ಟ್‌ನಿಂದ ಡಿಟಿಎಚ್ ಸೇವೆ ವೃದ್ಧಿ
ಖೋಟಾನೋಟು ನಿಗ್ರಹಕ್ಕೆ ಸರಕಾರದಿಂದ ಕಾರ್ಯತಂತ್ರ
ಪಾಕಿಸ್ತಾನಕ್ಕೆ ಡೀಸೆಲ್ ರಫ್ತು ಮಾಡಲು ರಿಲಯನ್ಸ್ ಚಿಂತನೆ
ಬಿಎಸ್ಎನ್ಎಲ್ ರಾಯಭಾರಿಯಾಗಿ ದೀಪಿಕಾ
ರೈತರು ಮತ್ತೆ 'ಹಸಿರಾಗು'ತ್ತಿದ್ದಾರೆ: ಪ್ರಧಾನಿ ಸಿಂಗ್