ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
31,000 ರೂ.ಗೆ ವಡಾಫೋನ್ ಐಫೋನ್ 3ಜಿ
ಭಾರತದ ಮೂರನೇ ಅತಿ ದೊಡ್ಡ ಮೊಬೈಲ್ ನಿರ್ವಾಹಕ ಕಂಪನಿಯಾಗಿರುವ ವೊಡಾಫೋನ್ ಎಸ್ಸಾರ್, 8 ಜಿಬಿ ಮಾಡೆಲ್‌ನ ಆಪಲ್ ಐಫೋನ್ 3ಜಿಯನ್ನು 31,000 ರೂಪಾಯಿಗಳಿಗೆ ಮಾರಾಟ ಮಾಡಲಿದೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.

ವೊಡಾಫೋನ್ ಎಸ್ಸಾರ್ ಮತ್ತು ವೋಡಾಫೋನ್‌‌ನ ಪ್ರತಿಸ್ಪರ್ಧಿಯಾಗಿರುವ ಭಾರ್ತಿ ಏರ್‌ಟೆಲ್ ಶುಕ್ರವಾರದಿಂದ ಆಪಲ್ ಐಫೋನ್ ಮಾರಾಟವನ್ನು ಪ್ರಾರಂಭಿಸಲಿದೆ.

16 ಜಿಬಿ ಮಾಡೆಲ್ ಆಪಲ್ ಮೊಬೈಲ್‌ಗೆ ವೊಡಾಫೋನ್ 36,100 ರೂಪಾಯಿ (824 ಡಾಲರ್) ಬೆಲೆಯನ್ನು ನಿಗದಿಪಡಿಸಿದೆ. ಅಮೆರಿಕದಲ್ಲಿ 199 ಡಾಲರ್‌ಗಳಷ್ಟು ಕಡಿಮೆ ಮೊತ್ತಕ್ಕೆ ಹೊಸ ಐಫೋನ್ ಮಾರಾಟವಾಗುತ್ತಿದೆ.

ಏರ್‌ಟೆಲ್ ಕಂಪನಿಯು ಐಫೋನ್ ಮಾರಾಟ ಬೆಲೆಯನ್ನು ಸದ್ಯದಲ್ಲಿಯೇ ಘೋಷಿಸಲಿದೆ ಎಂದು ಭಾರ್ತಿ ಏರ್‌ಟೆಲ್ ವಕ್ತಾರರು ತಿಳಿಸಿದ್ದಾರೆ.
ಮತ್ತಷ್ಟು
ಇ-ನ್ಯಾನೋ ಪ್ರಾರಂಭಕ್ಕೆ ಟಾಟಾ ಚಿಂತನೆ
ಎಸ್‌ಬಿಐನಿಂದ ಹೃದಯ ಸುರಕ್ಷಾ ಯೋಜನೆ
ಭಾರತ ಬಂದ್: ಅಗತ್ಯ ಸೇವೆಗಳ ಮೇಲೆ ಪರಿಣಾಮ
ಎಲ್‌ಪಿಜಿ ಹೊಸ ಸಂಪರ್ಕ ನೀಡಲು ಆದೇಶ
ಪ್ರವಾಸೋದ್ಯಮ ರಾಯಭಾರಿಯಾಗಿ ಅಮೀರ್ ಖಾನ್
ರಿಲಯನ್ಸ್ ಡಿಟಿಎಚ್ ಸೇವೆ ಪ್ರಾರಂಭ