ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.12.63 ಏರಿಕೆ
ನವದೆಹಲಿ : ನಿರಂತರ ಏರುತ್ತಲೇ ಸಾಗಿದ ಹಣದುಬ್ಬರ 09 ಅಗಸ್ಟ್ ವಾರಂತ್ಯಕ್ಕೆ ಶೇ 12.63ಕ್ಕೆ ಏರಿಕೆಯಾಗಿದೆ.ಕಳೆದ ವಾರಕ್ಕೆ ಹೋಲಿಸಿದಲ್ಲಿ 0.19 ರಷ್ಟು ಏರಿಕೆಯಾಗಿದ್ದು ಶೇ.12.44ರಷ್ಟಿತ್ತು ಎಂದು ಸರಕಾರಿ ಮೂಲಗಳು ತಿಳಿಸಿವೆ.

ಹಣದುಬ್ಬರ ಏರಿಕೆಯ ವರದಿ ಪ್ರಕಟವಾಗುತ್ತಿದ್ದಂತೆ ಸರಕಾರ ಅಗತ್ಯ ದಿನಸಿ ವಸ್ತುಗಳ ದರಗಳನ್ನು ನಿಯಂತ್ರಿಸಲಾಗಿದ್ದು 30 ಅಗತ್ಯ ವಸ್ತುಗಳ ದರಗಳಲ್ಲಿ ಶೇ 6.54 ರಿಂದ ಶೇ. 6.74ರಷ್ಟು ಏರಿಕೆಯಾಗಿದೆ ಎಂದು ಪ್ರಕಟಿಸಿದೆ.

ತೈಲ ಮತ್ತು ಅಹಾರ ಧಾನ್ಯಗಳ ದರಗಳ ಏರಿಕೆಯಿಂದಾಗಿ ಹಣದುಬ್ಬರ ನಿರಂತರ ಏರಿಕೆಯತ್ತ ಸಾಗಲು ಕಾರಣವಾಯಿತು ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
ಮತ್ತಷ್ಟು
ಅನುದಾನ: ಸರಕಾರಕ್ಕೆ ಏರ್‌ ಇಂಡಿಯಾ ಮನವಿ
ವಾರ್ಷಿಕ 2 ಲಕ್ಷ ಕಾರು ರಫ್ತಿಗೆ ಮಾರುತಿ ಯೋಜನೆ
ಹೈದರಾಬಾದಿನಲ್ಲಿ ಮಲೇಷಿಯಾ ಏರ್‌ಲೈನ್ಸ್‌ ಕೇಂದ್ರ
ಭವಿಷ್ಯದ ಬಿಲಿಯಾಧಿಪತಿಗಳಲ್ಲಿ ಭಾರತದ ನಿಶಿತಾ ಶಾ
ಮುಂಬಯಿನಲ್ಲಿ ಐಡಿಯಾದಿಂದ ಮೊಬೈಲ್ ಸೇವೆ ಪ್ರಾರಂಭ
31,000 ರೂ.ಗೆ ವಡಾಫೋನ್ ಐಫೋನ್ 3ಜಿ