ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕದ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ- ವಾರೆನ್
ಒಮಾಹ್ : ಅಮೆರಿಕದ ಆರ್ಥಿಕತೆ ಬಿಕ್ಕಟ್ಟಿನಲ್ಲಿದ್ದು ಇನ್ನು ಕೆಲ ತಿಂಗಳುಗಳವರೆಗೆ ಮುಂದುವರಿಯಲಿದೆ ಎಂದು ಬಿಲಿಯಾಧಿಪತಿ ಹೂಡಿಕೆದಾರ ವಾರೆನ್ ಬಫೆಟ್ ಹೇಳಿದ್ದಾರೆ.

ಅಮೆರಿಕ ಹೂಡಿಕೆದಾರ ವಾರೆನ್ ಬಫೆಟ್ ಪ್ರಸಕ್ತ ವರ್ಷದ ಜಗತ್ತಿನ ಅತಿ ದೊಡ್ಡ ಶ್ರೀಮಂತ ಖ್ಯಾತಿಗೆ ಒಳಗಾಗಿದ್ದಾರೆ.

ದೂರದರ್ಶನ ಚಾನೆಲ್‌ಗೆ ನೇರ ಸಂದರ್ಶನ ನೀಡಿದ ಬಫೆಟ್ ಸಾಲದ ಬಿಕ್ಕಟ್ಟಿನಿಂದಾಗಿ ದೇಶದ ಹಣಕಾಸು ವಹಿವಾಟು ಮತ್ತು ಆರ್ಥಿಕತೆ ಕುಸಿತಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಾಲ್‌ಸ್ಟ್ರೀಟ್ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಒಮಾಹ್‌ದಲ್ಲಿರುವ ಬರ್ಕಶೈರ್ ಹಾಥವೇ ಇಂಕ್ ಕಾರ್ಯನಿರ್ವಾಹ ಹಾಗೂ ಮುಖ್ಯಸ್ಥ ಬಫೆಟ್ ತಿಳಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಆಮೆರಿಕದ ಆರ್ಥಿಕತೆ ಬಲಾಡ್ಯವಾಗಲಿದೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸಿದ ಬಫೆಟ್ ಕಳೆದ ಐದು ತಿಂಗಳಿನಿಂದ ಅಮೆರಿಕದ ಆರ್ಥಿಕತೆಯಲ್ಲಿ ಭಾರಿ ಕುಸಿತ ಉಂಟಾಗಿದೆ ಎಂದು ಹೇಳಿದ್ಗಾರೆ.
ಮತ್ತಷ್ಟು
ಮಹಾರಾಷ್ಟ್ರಕ್ಕೆ ಬಂದರೆ ಟಾಟಗೆ ಸ್ವಾಗತ: ದೇಶ್‌ಮುಖ್
ಕಚ್ಚಾ ತೈಲ ದರಗಳಲ್ಲಿ ಶೇ 5.4ರಷ್ಟು ಕುಸಿತ
ಉಕ್ಕು ದರ ಏರಿಕೆ ಪರಿಶೀಲನೆ ಸದ್ಯಕ್ಕಿಲ್ಲ
ಶೀಘ್ರವೇ ಗೋಧಿ ಮುಕ್ತ ಮಾರುಕಟ್ಟೆಗೆ -ಪವಾರ್
ಹಿಂಸಾಚಾರ ನಿಲ್ಲದಿದ್ದರೆ ಸಿಂಗೂರಿಗೆ 'ಟಾಟಾ'
ಹಣದುಬ್ಬರ ಇಳಿಕೆಗೆ ಹಣಕಾಸು ಸಚಿವಾಲಯ ಪ್ರಯತ್ನ