ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನರಲ್ ಮೋಟಾರ್ಸ್‌ನಿಂದ ಸಣ್ಣ ಕಾರು
ಭಾರತದಲ್ಲಿ 2009ರೊಳಗೆ ಸಣ್ಣ ಕಾರನ್ನು ಪ್ರಾರಂಭಿಸಲು ಜನರಲ್ ಮೋಟಾರ್ಸ್ ಕಾರ್ಪ್ ಯೋಜಿಸಿದೆ.

ಆದರೆ, ಟಾಟಾ ಮೋಟಾರ್ಸ್‌ ಬಿಡುಗಡೆಗೊಳಿಸುವ ನ್ಯಾನೋದಂತಹ ಕಡಿಮೆ ವೆಚ್ಚದ ಸಣ್ಣ ಕಾರನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿಲ್ಲ ಎಂದು ಜನರಲ್ ಮೋಟಾರ್ಸ್ ಸ್ಪಷ್ಟಪಡಿಸಿದೆ.

ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಈ ನಿಟ್ಟಿನಲ್ಲಿ ಭಾರತದಲ್ಲಿ ಸಣ್ಣಕಾರು ಪ್ರಾರಂಭಿಸುವ ಚಿಂತನೆಯನ್ನು ಕಂಪನಿಯು ನಡೆಸಿದೆ ಎಂದು ಜನರಲ್ ಮೋಟಾರ್ಸ್‌ನ ಮುಖ್ಯಸ್ಥರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

2010ರ ವೇಳೆಗೆ ಭಾರತದಲ್ಲಿ ವಾರ್ಷಿಕ ಪ್ರಯಾಣಿಕ ವಾಹನದ ಮಾರಾಟ ಪ್ರಮಾಣವು ಎರಡು ದಶಲಕ್ಷಕ್ಕೆ ಏರುವ ಸಂಭವವಿದ್ದು, ಇದರಲ್ಲಿ ಸಣ್ಣ ಕಾರಿನ ಪ್ರಮಾಣವು ಮೂರನೇ ಎರಡಂಶದಷ್ಟಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಮತ್ತಷ್ಟು
1996-2000ರಲ್ಲಿ ಮುದ್ರಿತ ನೋಟು ಅಮಾನ್ಯ: ಆರ್‌ಬಿಐ
ರೈಲ್ವೇಯಿಂದ ವಿಮಾ ಬಿಡ್‌ಗೆ ಆಹ್ವಾನ
ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹಿಲರಿ ಹಿಂದಿಕ್ಕಿದ ಸೋನಿಯಾ
ನ್ಯಾನೋಗೆ ಮುಖೇಶ್ ಅಂಬಾನಿ ಬೆಂಬಲ
'ನ್ಯಾನೋ'- ಟಾಟಾಗೆ ಕರ್ನಾಟಕ ಆಹ್ವಾನ
ನೋಕಿಯಾ, ಎಲ್‌ಜಿಯಿಂದ ನೂತನ ಮೊಬೈಲ್ ಫೋನ್