ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್ಎಸ್‌ಜಿ ವಿನಾಯಿತಿಗೆ ಇಂಡಿಯಾ ಇಂಕ್ ಸ್ವಾಗತ
ಭಾರತದೊಂದಿಗೆ ಪರಮಾಣು ವ್ಯವಹಾರಕ್ಕೆ ವಿನಾಯಿತಿ ನೀಡಿರುವ ಎನ್ಎಸ್‌ಜಿ ಕ್ರಮವನ್ನು ಸ್ವಾಗತಿಸಿರುವ ಭಾರತದ ಮುಂಚೂಣಿಯ ಔದ್ಯಮಿಕ ಮಂಡಳಿಗಳು, ಇದರಿಂದಾಗಿ ರಾಷ್ಟ್ರವು ಮುಂದಿನ 10-15 ವರ್ಷಗಳಲ್ಲಿ 40 ಶತಕೋಟಿ ಡಾಲರ್ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಹೇಳಿವೆ.

ಭಾರತದೊಂದಿಗೆ ಅಣು ವ್ಯಾಪಾರವನ್ನು ಮುಂದುವರಿಸುವ 45 ರಾಷ್ಟ್ರಗಳ ಸದಸ್ಯತ್ವದ ಅಣು ಪೂರೈಕೆ ಸಮೂಹದ ನಿರ್ಧಾರದಿಂದಾಗಿ ಸುಮಾರು 400 ಭಾರತೀಯ ಮತ್ತು ವಿದೇಶಿ ಸಂಸ್ಥೆಗಳು ಪ್ರಯೋಜನ ಪಡೆಯಲಿವೆ.

ಅಣು ಒಪ್ಪಂದದಲ್ಲಿ ಮುಂದುವರಿಕೆಯು, ಇಂಧನ ಪೂರೈಕೆಯ ಖಚಿತತೆಯಲ್ಲಿ ಅಣು ಸ್ಥಾವರಗಳ ಸ್ಥಾಪನೆಯ ಸೂಚನೆ ನೀಡಿದೆ ಎಂದು ಭಾರತೀಯ ಚೇಂಬರ್ಸ್ ಆಫ್ ಕಾಮರ್ಸ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಮಿತ್ ಮಿತ್ರ ಹೇಳಿದ್ದಾರೆ.
ಮತ್ತಷ್ಟು
ಪುಸಾ 1121 ಅಕ್ಕಿ ರಫ್ತಿಗೆ ಸರಕಾರ ಅನುಮತಿ
ನ್ಯಾನೋಗೆ ಜಾರ್ಖಂಡ್‌ಗೆ ಆಹ್ವಾನ
ಬೆಲೆ ಏರಿಕೆ ಆತಂಕಕಾರಿ: ಪ್ರಧಾನಿ ಸಿಂಗ್
ಭಾರತದ ಐಟಿ ಅಭಿವೃದ್ಧಿ ಮುಂದುವರಿಯಲಿದೆ: ನಾರಾಯಣಮೂರ್ತಿ
ಐಸಿಐಸಿಐ, ಕಿಂಗ್‌ಫಿಶರ್, ತಾಜ್ ಉನ್ನತ ಬ್ರಾಂಡ್‌ಗಳು
ಬಿಗ್‌ಬಜಾರ್‌ನಿಂದ 15 ನೂತನ ಮಳಿಗೆ