ಕಚ್ಚಾ ತೈಲ ದರಗಳಲ್ಲಿನ ಇಳಿಕೆಯಿಂದಾಗಿ ಭಾರತದ ರೂಪಾಯಿ ಅಮೆರಿಕದ ಡಾಲರ್ ವಿರುದ್ಧದ ಮೌಲ್ಯದಲ್ಲಿ ರೂಪಾಯಿ 45.05ರಷ್ಟು ಇಳಿಕೆ ಕಂಡಿದ್ದು,ಇದು ಕಳೆದ 21ತಿಂಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಫೋರೆಕ್ಸ್ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರಿಗೆ ಭಾರತದ ರೂಪಾಯಿ ಶೇ 0.5ರಷ್ಟು ಅಪಮೌಲ್ಯವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ಹೇಳಿವೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರಗಳ ಕುಸಿತದ ಹಿನ್ನೆಲೆಯಲ್ಲಿ ಹಿಂದಿನ ದಿನ 44.83/84ರೂಪಾಯಿಗಳಿಗೆ ತಲುಪಿ 23ಪೈಸೆಯಷ್ಟು ಕುಸಿತವಾಗಿತ್ತು.
|