ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
90ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಗುರಿ-ಶಿಂಧೆ
11ನೇ ಪಂಚವಾರ್ಷಿಕ ಯೋಜನೆಯಲ್ಲಿ ವಿದ್ಯುತ್ ಉತ್ಪಾದನೆ ಗುರಿಯನ್ನು ಈ ಮೊದಲ ನಿಗದಿಪಡಿಸಿದ 78,577ಮೆಘಾ ವ್ಯಾಟ್‌ಗೆ ಬದಲಾಗಿ 90 ಸಾವಿರ ಮೆಘಾ ವ್ಯಾಟ್‌ ಗುರಿಯನ್ನು ಪರಿಷ್ಕ್ರತಗೊಳಿಸಿದೆ ಎಂದು ಕೇಂದ್ರ ವಿದ್ಯುತ್ ಖಾತೆ ಸಚಿವ ಸುಶೀಲ್‌ಕುಮಾರ್ ಶಿಂಧೆ ಹೇಳಿದ್ದಾರೆ.

ಮುಂಬರುವ 2012ರ ವೇಳೆಗೆ 90 ಸಾವಿರ ಮೆಘಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವ ಶಿಂಧೆ ತಿಳಿಸಿದ್ದಾರೆ.

ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಯ ಗುರಿಯನ್ನು ತಲುಪಲು ಆಸಾಧ್ಯವಾಗುತ್ತಿದ್ದು,ಹೆಚ್ಚಿನ ವಿದ್ಯುತ್ ಉತ್ಪಾದಿಸಿದಲ್ಲಿ ಕಲ್ಲಿದ್ದಲು ಕೊರತೆಯಾಗುವುದಿಲ್ಲ ಎಂದು ವಿದ್ಯುತ್ ಸಚಿವಾಲಯದ ಕಾರ್ಯದರ್ಶಿ ಅನಿಲ್ ರಾಜ್ದಾನ್ ಹೇಳಿದ್ದಾರೆ.
ಮತ್ತಷ್ಟು
ಲಾರ್ಸನ್‌ಗೆ 723ಕೋಟಿ ಗುತ್ತಿಗೆ
ಭಾರತದ ಅಧಿಕಾರಿಗಳಿಗೆ ಬರ್ಲಿನ್‌ನಲ್ಲಿ ತರಬೇತಿ
ಜಿಎಸ್‌ಎಂ ಬಿಡ್‌ಗೆ ಆರು ಕಂಪೆನಿಗಳು:ಬಿಎಸ್‌ಎನ್‌ಎಲ್
ಎಚ್‌ಡಿಎಫ್‌ಸಿಯಿಂದ ರಿಯಲ್ ಎಸ್ಟೇಟ್ ಮ್ಯೂಚವಲ್ ಫಂಡ್
ಗುಜರಾತ್: ಕೈಗಾರಿಕೆಗಳಿಗೆ ಶೇ.30 ವಿದ್ಯುತ್ ಕಡಿತ
ಹಣಕಾಸು ವಲಯ ಸುಧಾರಣೆಗೆ ಬಿಗಿ ಕ್ರಮ: ಆರ್‌ಬಿಐ