ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶದಲ್ಲಿ ಉಕ್ಕಿನ ಘಟಕಗಳ ಸ್ಥಾಪನೆ : ಮಿತ್ತಲ್
ಸಿಂಗೂರ್ ಭೂಮಿ ವಿವಾದದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಹೂಡಿಕೆ ಮಾಡಲು ಹಿಂಜರಿಯುವುದಿಲ್ಲ ಎಂದು ಉಕ್ಕಿನ ಸಾಮ್ರಾಜ್ಯದ ಅಧಿಪತಿ ಲಕ್ಷ್ಮಿ ಮಿತ್ತಲ್ ತಿಳಿಸಿದ್ದಾರೆ.

ಟಾಟಾ ಮೋಟಾರ್ಸ್‌ನ ಜಗತ್ತಿನ ಅತಿ ಕಡಿಮೆ ದರದ ನ್ಯಾನೋ ಕಾರು ಘಟಕದ ಭೂಮಿ ವಿವಾದ ಶೀಘ್ರದಲ್ಲಿ ಪರಿಹಾರವಾಗಬಹುದು ಎಂದು ಮಿತ್ತಲ್ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ಅರ್ಸೆಲ್ಲರ್ ಮಿತ್ತಲ್ ಒರಿಸ್ಸಾ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಉಕ್ಕಿನ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದ್ದು,ಉಭಯ ರಾಜ್ಯಗಳ ಸರಕಾರಗಳು ಅನುಮತಿ ನೀಡುವಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂದು ಮಿತ್ತಲ್ ಮನವಿ ಮಾಡಿದರು.
ಮತ್ತಷ್ಟು
90ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಗುರಿ-ಶಿಂಧೆ
ಲಾರ್ಸನ್‌ಗೆ 723ಕೋಟಿ ಗುತ್ತಿಗೆ
ಭಾರತದ ಅಧಿಕಾರಿಗಳಿಗೆ ಬರ್ಲಿನ್‌ನಲ್ಲಿ ತರಬೇತಿ
ಜಿಎಸ್‌ಎಂ ಬಿಡ್‌ಗೆ ಆರು ಕಂಪೆನಿಗಳು:ಬಿಎಸ್‌ಎನ್‌ಎಲ್
ಎಚ್‌ಡಿಎಫ್‌ಸಿಯಿಂದ ರಿಯಲ್ ಎಸ್ಟೇಟ್ ಮ್ಯೂಚವಲ್ ಫಂಡ್
ಗುಜರಾತ್: ಕೈಗಾರಿಕೆಗಳಿಗೆ ಶೇ.30 ವಿದ್ಯುತ್ ಕಡಿತ