ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.12.1ರಷ್ಟು ಕುಸಿತ
ನವದೆಹಲಿ : ಮೂರು ವಾರಗಳ ಸತತ ಕುಸಿತದ ನಂತರ ಅಗಸ್ಟ್ 30ಕ್ಕೆ ಅಂತ್ಯಗೊಂಡಂತೆ ಹಣದುಬ್ಬರ ಶೇ.12.1ಕ್ಕೆ ತಲುಪಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಕಳೆದ ವಾರ ಅಗಸ್ಟ್‌ 23ಕ್ಕೆ ಅಂತ್ಯಗೊಂಡಂತೆ ಹಣದುಬ್ಬರ ಶೇ 12.34 ರಷ್ಟಿದ್ದು, ಹಿಂದಿನ ವಾರಕ್ಕೆ ಹೋಲಿಸಿದಲ್ಲಿ ಶೇ 12.4ರಷ್ಟಿತ್ತು ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದ್ದಾರೆ.

30 ಅಗತ್ಯ ವಸ್ತುಗಳ ದರಗಳಲ್ಲಿ ಶೇ 6.9ರಿಂದ ಶೇ 7.52 ಏರಿಕೆಯಾಗಿದ್ದು, ಕೆಲ ಅಹಾರ ಧಾನ್ಯಗಳು ಅಮುದು ಖಾದ್ಯ ತೈಲ, ಹಣ್ಣುಗಳ ದರಗಳಲ್ಲಿ ಇಳಿಕೆಯಾದರೂ ಹಣದುಬ್ಬರ ಇಳಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಿಸಿದೆ

ಅಹಾರ ಧಾನ್ಯಗಳು, ಅಮುದು ಖಾದ್ಯ ತೈಲ, ಹಣ್ಣುಗಳ ದರಗಳಲ್ಲಿ ಇಳಿಕೆಯಾಗಿದ್ದರಿಂದ ಶೇ. 4 ರಷ್ಟು ಹಣದುಬ್ಬರ ಇಳಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ದೇಶದಲ್ಲಿ ಉಕ್ಕಿನ ಘಟಕಗಳ ಸ್ಥಾಪನೆ : ಮಿತ್ತಲ್
90ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಗುರಿ-ಶಿಂಧೆ
ಲಾರ್ಸನ್‌ಗೆ 723ಕೋಟಿ ಗುತ್ತಿಗೆ
ಭಾರತದ ಅಧಿಕಾರಿಗಳಿಗೆ ಬರ್ಲಿನ್‌ನಲ್ಲಿ ತರಬೇತಿ
ಜಿಎಸ್‌ಎಂ ಬಿಡ್‌ಗೆ ಆರು ಕಂಪೆನಿಗಳು:ಬಿಎಸ್‌ಎನ್‌ಎಲ್
ಎಚ್‌ಡಿಎಫ್‌ಸಿಯಿಂದ ರಿಯಲ್ ಎಸ್ಟೇಟ್ ಮ್ಯೂಚವಲ್ ಫಂಡ್