ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುರೋಪ್‌ನಿಂದ ವಹಿವಾಟು ತಂತ್ರಜ್ಞಾನ ಕೇಂದ್ರ ಸ್ಥಾಪನೆ
ಭಾರತ ಮತ್ತು ಯುರೋಪ್ ದೇಶಗಳ ನಡುವಣ ವ್ಯಾಪಾರ ವೃದ್ಧಿಗಾಗಿ 11 ಮಿಲಿಯನ್ ಡಾಲರ್ ವೆಚ್ಚದಲ್ಲಿ ಯುರೋಪಿಯನ್ ಬಿಸಿನೆಸ್ ಆಂಡ್ ಟೆಕ್ನಾಲಾಜಿ ಸೆಂಟರ್‌ನ್ನು ನವದೆಹಲಿಯಲ್ಲಿ ಯುರೋಪಿಯನ್ ಕಮಿಷನ್ ಆರಂಭಿಸಲಿದೆ.

ಬಿಸಿನೆಸ್ ಆಂಡ್ ಟೆಕ್ನಾಲಾಜಿ ಸೆಂಟರ್‌ ಅಕ್ಟೋಬರ್ 1 ರಿಂದ ಕಾರ್ಯಾಚರಣೆಯನ್ನು ಆರಂಭಿಸಲಿದ್ದು, ಪರಿಸರ ಕ್ಷೇತ್ರವನ್ನು ಪ್ರಮುಖ ಗುರಿಯಾಗಿಸಿದೆ ಎಂದು ಮೂಲಗಳು ತಿಳಿಸಿವೆ.

ಕೆಮಿಕಲ್ಸ್, ಸಾರಿಗೆ ಇಂಧನ, ಬಯೋಟೆಕ್ನಾಲಾಜಿ, ಹವಾಮಾನ ವೈಪರೀತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುರೋಪಿಯನ್ ಬಿಸಿನೆಸ್ ಆಂಡ್ ಟೆಕ್ನಾಲಾಜಿ ಸೆಂಟರ್‌ ಕಾರ್ಯನಿರ್ವಹಿಸಲಿದೆ ಎಂದು

ರಾಯಭಾರಿ ಮತ್ತು ನಿಯೋಗದ ಅಧ್ಯಕ್ಷ ಇ.ಸಿ.ಡಾನಿಯಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯುರೋಪಿಯನ್ ಬಿಸಿನೆಸ್ ಆಂಡ್ ಟೆಕ್ನಾಲಾಜಿ ಸೆಂಟರ್‌ ಆರಂಭಿಕ ಬಜೆಟ್ 8 ಮಿಲಿಯನ್ ಯುರೋಗಳಾಗಿದ್ದು, ಯುರೋಪಿಯನ್ ಕಮಿಷನ್ 6.6 ಮಿಲಿಯನ್ ಯುರೋಗಳನ್ನು ಅನುದಾನವಾಗಿ

ನೀಡುತ್ತಿದ್ದು, ಉಳಿದ ಐದು ಮಿಲಿಯನ್ ಯುರೋಗಳನ್ನು ಕೆಲ ತಿಂಗಳುಗಳಲ್ಲಿ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಒದಗಿಸಲಾಗುತ್ತದೆ ಎಂದು ಹೇಳಿದರು.
ಮತ್ತಷ್ಟು
ಭಾರತ-ಅಮೆರಿಕ ರಫ್ತು ವಹಿವಾಟಿನಲ್ಲಿ ದ್ವಿಗುಣ
ಇನ್ಫೋಸಿಸ್‌ ಬಂಡವಾಳ ಹೂಡಿಕೆಗೆ ಸಹಕಾರ: ಬುದ್ದ
ಪುಣೆ ಘಟಕದಿಂದ 1 ಸಾವಿರ 'ನ್ಯಾನೋ' ಮಾರುಕಟ್ಟೆಗೆ
ಹಣದುಬ್ಬರ ಶೇ.12.1ರಷ್ಟು ಕುಸಿತ
ದೇಶದಲ್ಲಿ ಉಕ್ಕಿನ ಘಟಕಗಳ ಸ್ಥಾಪನೆ : ಮಿತ್ತಲ್
90ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಗುರಿ-ಶಿಂಧೆ