ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅತ್ಯಧಿಕ ಸಂಬಳ ಪಟ್ಟಿಯಲ್ಲಿ ನೂಯಿ
ಭಾರತ ಮೂಲದ ಪೆಪ್ಸಿ ಕಂಪೆನಿಯ ಮುಖ್ಯಸ್ಥೆ ಇಂದ್ರಾ ನೂಯಿ ಪ್ರತಿ ತಿಂಗಳಿಗೆ 5 ಕೋಟಿ ರೂ. ಸಂಬಳ ಪಡೆಯುವವರಲ್ಲಿ ಅಮೆರಿಕದಲ್ಲಿ 12ನೇ ಸ್ಥಾನ ಪಡೆದಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.

ಇಬೇ ಆನ್‌ಲೈನ್ ಮಾರುಕಟ್ಟೆಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೆಗ್ ವಿಟ್‌ಮ್ಯಾನ್ ಮೊದಲ ಸ್ಥಾನದಲ್ಲಿದ್ದು ವಾರ್ಷಿಕವಾಗಿ 120 ಮಿಲಿಯನ್ ಡಾಲರ್‌ ಸಂಬಳ ಪಡೆಯುತ್ತಿದ್ದು, ಇಂದ್ರಾ ನೂಯಿಗಿಂತ ಹತ್ತು ಪಟ್ಟು ಸಂಬಳ ಪಡೆಯುತ್ತಿದ್ದಾರೆ.

ಆಡೊಬ್ ಸಿಸ್ಟಮ್ಸ್‌ನ ಪ್ರಧಾನ ಮಹಿಳಾ ಸಲಹೆಗಾರರಾದ ಕರೆನ್ ಒ ಕೊಟ್ಲೆ ವಾರ್ಷಿಕವಾಗಿ 30.08 ಮಿಲಿಯನ್ ಡಾಲರ್‌ ಸಂಬಳ ಪಡೆದು ಅಮೆರಿಕದ ಮಹಿಳಾ ಮುಖ್ಯ ಕಾರ್ಯನಿರ್ವಾಹಕರಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ.
ಮತ್ತಷ್ಟು
ಕೃಷಿ ಹೂಡಿಕೆ ಇಳಿಕೆಯಿಂದಾಗಿ ಅಹಾರ ಬಿಕ್ಕಟ್ಟು-ವಿಶ್ವಸಂಸ್ಥೆ
ಯುರೋಪ್‌ನಿಂದ ವಹಿವಾಟು ತಂತ್ರಜ್ಞಾನ ಕೇಂದ್ರ ಸ್ಥಾಪನೆ
ಭಾರತ-ಅಮೆರಿಕ ರಫ್ತು ವಹಿವಾಟಿನಲ್ಲಿ ದ್ವಿಗುಣ
ಇನ್ಫೋಸಿಸ್‌ ಬಂಡವಾಳ ಹೂಡಿಕೆಗೆ ಸಹಕಾರ: ಬುದ್ದ
ಪುಣೆ ಘಟಕದಿಂದ 1 ಸಾವಿರ 'ನ್ಯಾನೋ' ಮಾರುಕಟ್ಟೆಗೆ
ಹಣದುಬ್ಬರ ಶೇ.12.1ರಷ್ಟು ಕುಸಿತ