ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡೋ-ನೇಪಾಳ ದ್ವಿಪಕ್ಷೀಯ ವ್ಯಾಪಾರ ವೃದ್ಧಿ
ನೇಪಾಳದ ಪ್ರಧಾನ ಪ್ರಚಂಡಾ ಭಾರತಕಕೆ ಮೊದಲ ಬಾರಿಗೆ ಭೇಟಿ ನೀಡಲಿರುವುದರಿಂದ ಉಭಯ ದೇಶಗಳ ವ್ಯಾಪಾರ ವಹಿವಾಟಿನಲ್ಲಿ 2010ರ ವೇಳೆಗೆ ಮೂರು ಬಿಲಿಯನ್‌ಗೆ ತಲುಪಿ ದ್ವಿಗುಣವಾಗವ ನಿರೀಕ್ಷೆಯಿದೆ ಎಂದು ಕೈಗಾರಕೊದ್ಯಮದ ಒಕ್ಕೂಟ ಅಸೋಚಾಮ್ ಹೇಳಿದೆ.

ಭಾರತ ಮತ್ತು ನೇಪಾಳದ ವಹಿವಾಟು ಪ್ರಸ್ತುತ 1.4 ಬಿಲಿಯನ್ ಡಾಲರ್‌ಗಳಾಗಿದ್ದು, 1995ರ ಒಪ್ಪಂದದಂತೆ ಆರ್ಥಿಕ ಸಹಕಾರವನ್ನು ವಿಸ್ತರಿಸುವ ಅಗತ್ಯವಿದೆ ಎಂದು ಅಸೋಚಾಮ ಪ್ರಕಟಿಸಿದೆ.

ನೇಪಾಳದ ಪ್ರಧಾನಿ ಪ್ರಚಂಡಾ ಭಾರತಕ್ಕೆ ಭೇಟಿ ನೀಡುವುದರಿಂದ ಉಭಯ ದೇಶಗಳ ಕೃಷಿ ಹಾಗೂ ವ್ಯಾಪಾರ ಮತ್ತು ಜಲಸಂಪನ್ಮೂಲ ಕ್ಷೇತ್ರ ಸೇರಿದಂತೆ ಕೈಗಾರಿಕೋದ್ಯಮದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ ಎಂದು ಅಸೋಚಾಮ ಅಧ್ಯಕ್ಷ ಸಜ್ಜನ್ ಜಿಂದಾಲ್ ತಿಳಿಸಿದ್ದಾರೆ.

ನೇಪಾಳದ ಪ್ರಧಾನಿ ಪ್ರಚಂಡಾ ಭಾರತಕ್ಕೆ ಸೆಪ್ಟೆಂಬರ್ 14 ರಿಂದ ಐದು ದಿನಗಳ ಭೇಟಿಯನ್ನು ಹಮ್ಮಿಕೊಂಡಿದ್ದಾರೆ.
ಮತ್ತಷ್ಟು
ಪ. ಬಂಗಾಳ ತೊರೆಯಲು ಸತ್ಯಂ ಕಂಪ್ಯೂಟರ್ಸ್ ನಿರ್ಧಾರ
10 ಸಾವಿರ ಕೋಟಿ ವೆಚ್ಚದಲ್ಲಿ ಪರಮಾಣು ವಿದ್ಯುತ್ ಘಟಕ
ಅತ್ಯಧಿಕ ಸಂಬಳ ಪಟ್ಟಿಯಲ್ಲಿ ನೂಯಿ
ಕೃಷಿ ಹೂಡಿಕೆ ಇಳಿಕೆಯಿಂದಾಗಿ ಅಹಾರ ಬಿಕ್ಕಟ್ಟು-ವಿಶ್ವಸಂಸ್ಥೆ
ಯುರೋಪ್‌ನಿಂದ ವಹಿವಾಟು ತಂತ್ರಜ್ಞಾನ ಕೇಂದ್ರ ಸ್ಥಾಪನೆ
ಭಾರತ-ಅಮೆರಿಕ ರಫ್ತು ವಹಿವಾಟಿನಲ್ಲಿ ದ್ವಿಗುಣ